ಕಲಬುರಗಿ: ನಗರದ ಖಾಸಗಿ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾ ಸಮಿತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆರಾದ ಲಕ್ಷ್ಮೀ ಮಾಕಾ, ಭಾರತಿ ಪಾಟೀಲ್, ಶ್ವೇತಾ ಪಿ ಕೊಳಕೋರ್, ಪೂಜಾ ಸಿ ಬೈರಾಮಡಗಿ, ಗೌರಮ್ಮ ಶಿವಪುತ್ರ ಇವರನ್ನು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ದಿವ್ಯ ಸಾನಿಧ ಪಾಳಾಶ್ರೀ ಗುರುಮೂರ್ತಿ ಶಿವಾಚಾಯರು ಹಿರೇಮಠ್, ಅಧ್ಯಕ್ಷತೆ ಡಾ ರವೀಂದ್ರ ಹೆಗಡಿ, ಮುಖ್ಯ ಅತಿಥಿ ಕಿರಣ ಮಾಕಾ, ಜಿಲ್ಲಾ ಅಧ್ಯಕ್ಷ ದಯಾನಂದ ಪಾಟೀಲ್ ನೇತತ್ವ ವಹಿಸಿದರು.
ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಮಿತಯ ಪದಾಧಿಕಾರಿಗಳಾದ ಶ್ರೀಧರ್ ನಾಗನಹಳ್ಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಮಾಗವಂಕರ್, ಉಪಾಧ್ಯಕ್ಷರಾದ ಕಲ್ಯಾಣರಾವ್ ಪಾಟೀಲ್ ಕಣ್ಣಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಮೇಶ್ವರ್ ಯಳಮೇಲಿ, ಸಹ ಸಂಘಟನಾ ಆನಂದ ಕಣಸೂರ , ಜಿಲ್ಲಾ ಕಾರ್ಯದರ್ಶಿ ಮಹೇಶ ಚಂದ್ರ ಪಾಟೀಲ್ ಕಣ್ಣಿ, ಜಿಲ್ಲಾ ಸಂಚಾಲಕರಾದ ಸತೀಶ್ ಮಾಹೂರ್, ಸುನೀಲ್ ಕೊಳಕೊರ, ಶಿವಕುಮಾರ ಗುರುರಾಜ್ ಸುಂಟನೂರ್, ಮಲ್ಲು ಕೊಂಡೇದ ಮತ್ತು ಪದಾಧಿಕಾರಿಗಳು ತಾಲೂಕು ಸಮಿತಿ ಅಧ್ಯಕ್ಷರು ಮತ್ತು ಸಮಾಜದ ಯುವ ಮುಖಂಡರಾದ ಜಗದೀಶ್ ದೇಶಮುಖ್, ಸಚಿನ್ ಕಡಗಂಚಿ, ಶರಣ ಅಲ್ಲಮಪ್ರಭು ಪಾಟೀಲ್, ವಿನಯ್ ಮಠಪತಿ, ರಾಜು ನವಲಾಧಿಗಿ, ಮತ್ತು ಸಮುದಾಯದ ಮುಖಂಡರು ಉಪಸ್ಥಿತರಿದ್ದರು.