ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಘದ ತಾಲೂಕು ಘಟಕ ರಚನೆ

0
38

ಸುರಪುರ: ಇಂದು ದೇಶದಲ್ಲಿ ಕಾರ್ಮಿಕರು ಅನೇಕ ಸಮಸ್ಯೆಗಳನ್ನು ಹೆದರಿಸುತ್ತಿದ್ದಾರೆ.ಅಂತಹ ಎಲ್ಲಾ ಶ್ರಮಜೀವಿ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕರ ಹಿತರಕ್ಷಣಾ ಸಂಘವನ್ನು ರಚಿಸಲಾಗಿದೆ.ಇದನ್ನು ಗಮನದಲ್ಲಿಟ್ಟುಕೊಂಡು ತಾವೆಲ್ಲರು ಸಂಘಟನೆಯನ್ನು ಬೆಳೆಸುವ ಜೊತೆಗೆ ಕಾರ್ಮಿಕರ ಏಳಿಗೆಗೆ ಹೋರಾಟ ನಡೆಸುವಂತೆ ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ಸಂಘದ ಜಿಲ್ಲಾಧ್ಯಕ್ಷ ಭಾಗಪ್ಪ ಏವೂರ ಕರೆ ನೀಡಿದರು.

ನಗರದ ಟೈಲರ್ ಮಂಜಿಲ್‌ನಲ್ಲಿ ಸಭೆ ನಡೆಸಿ ಸಂಘದ ಸುರಪುರ ತಾಲೂಕು ಮತ್ತು ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಅವರು ಮಾತನಾಡಿ,ಸಂಘದ ತತ್ವ ಸಿದ್ದಾಂತಗಳನ್ನು ಗಮನದಲ್ಲಿಟ್ಟುಕೊಂಡು ಸಂಘವನ್ನು ಬೆಳೆಸುವಂತೆ ತಿಳಿಸಿದರು.

Contact Your\'s Advertisement; 9902492681

ತಾಲೂಕು ಘಟಕದ ಪದಾಧಿಕಾರಿಗಳು: ಪ್ರಶಾಂತಗೌಡ ಬಿರಾದಾರ ಅಧ್ಯಕ್ಷ ಭೀಮನಗೌಡ ಗೌಡಗೇರಾ ಉಪಾಧ್ಯಕ್ಷ ಬಸವರಾಜ ಕಾರನೂರ ಪ್ರಧಾನ ಕಾರ್ಯದರ್ಶಿ ಮಹಾದೇವ ಬೋನಾಳ ಸಹ ಕಾರ್ಯದರ್ಶಿ ಅಶೋಕ ಬೆಳ್ಳಿ ಸಂಘಟನಾ ಕಾರ್ಯದರ್ಶಿ ರಘುನಂದನ ಕಾರ್ಯಾಧ್ಯಕ್ಷರು ಹಣಮಂತ್ರಾಯ ತಳವಾರಗೇರಾ ಸಂಚಾಲಕರು ರೇಣುಕಾ ಬೋನಾಳ ಮಹಿಳಾ ಉಪಾಧ್ಯಕ್ಷರು ಶಿವಪ್ಪ ಸದಸ್ಯರು.

ಸುರಪುರ ನಗರ ಘಟಕ:ಮಲ್ಲಪ್ಪ ಹೆಮನೂರ ಗೌರವಾಧ್ಯಕ್ಷ ಆದೇಶ ದೇವಾಪುರ ಅಧ್ಯಕ್ಷ ನಿಂಗಯ್ಯ ಚಂದ್ಲಾಪುರ ಸದಸ್ಯರು ಶಿವಪ್ಪ ಗೌಂಡಿ ಉಪಾಧ್ಯಕ್ಷ ಮೌಲಸಾಬ ಸುರಪರ ಪ್ರಧಾನ ಕಾರ್ಯದರ್ಶಿ ದೇವಪ್ಪ ಸಿದ್ದಾಪುರ ಸಹ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here