ಕಲಬುರಗಿ: ಗುಲಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಳಿಗೆ ನಿ.(ಜನತಾ ಬಜಾರದ) ನೂತನ ಅಧ್ಯಕ್ಷರಾಗಿ ದತ್ತಾತ್ರೇಯ ಫಡ್ನಿಸ ಹಾಗೂ ಉಪಾಧ್ಯಕ್ಷರಾಗಿ ವಂದನಾ ವಿ. ಮಂಗಳೂರ ಇವರು ಆಯ್ಕೆಯಾಗಿದಕ್ಕೆ ವಿಜಯೋತ್ಸವ ಆಚರಿಸಿದರು.
ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ನಿರ್ದೇಶಕರಾದ ಮುಪಣ್ಣ ಅನಬಸ್ತಿ, ರಾಜಕುಮಾರ ಕೋಟೆ, ಶಿವಾಜಿ, ಅಣವೀರ ಕಾಳಗಿ, ಎಸ್.ಎಸ್.ಪಾಟೀಲ, ರೇವಣಸಿದಪ್ಪ ಬೂಸನೂರ, ಅನುಪೂರ್ಣ, ರಾಮಚಂದ್ರ ಕೆ. ಸುಬೇದಾರ ಇದ್ದರು.