ಯೋಜನೆಯ ಸದುಪಯೋಗ ಪಡೆದು ಆರೋಗ್ಯ ಕಾಪಾಡಿಕೊಳ್ಳಲು ಶರ್ಮಾ ಕರೆ

0
31

ಯಡ್ರಾವಿ: ಸರಕಾರದ ಆರೋಗ್ಯ ಇಲಾಖೆಯ ಸೇವಾ ಗ್ರಾಮದ ಜನರಿಗಾಗಿ ಕೈಗೆತ್ತಿಕೊಂಡಿರುವ ಈ ಕಾರ್ಯಕ್ರಮ ಅಡಿ ಯೋಜನೆಯ ಸದುಪಯೋಗ ಪಡೆದುಕೊಂಡು ದಂತ ಪಂಕ್ತಿಗಳನ್ನು ರಕ್ಷಿಸಿಕೊಳ್ಳಲು ನಿಮ್ಮ ಜೀವನ ಶೈಲಿ ಅನುಸರಿಸುವ ಮೂಲಕ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ. ಉಮೇಶ್ ಶರ್ಮಾ ಹೇಳಿದರು.

ತಾಲ್ಲೂಕಿನ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ .ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ. ಹಾಗೂ ತಾಲ್ಲೂಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಯಡ್ರಾಮಿ ಸಮುದಾಯದ ಕೇಂದ್ರ ಸಭಾಂಗಣದಲ್ಲಿ. ಶನಿವಾರದಂದು ನಾಲ್ಕನೇ ವಿಶೇಷ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ವಹಿಸಿದ ದಂತ ಚಿಕಿತ್ಸಾ ಆಧಿಕಾರಿ ಡಾ. ಲಕ್ಷ್ಮಣ ಪೂಜಾರಿ. ಅವರು ಸಸಿಗೆ ನೀರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ. ಮಾತನಾಡುತ್ತ ಅವರು, ಪ್ರತಿ ಗ್ರಾಮೀಣ ಭಾಗದ ಜನರಿಗೆ ಸಿಗುವಂತ ಉಚಿತ ಆರೋಗ್ಯ ಸೇವೆ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕೆಂದು ಹೇಳಿದರು.

Contact Your\'s Advertisement; 9902492681

ಇನ್ನೋರ್ವ ಅತಿಥಿ ವಹಿಸಿದ ದಂತ ವೈದ್ಯಾಧಿಕಾರಿ ಡಾ. ಲಕ್ಷ್ಮಣ ಪೂಜಾರಿ ಅವರು ಕರೋನ ಸಂಧರ್ಭದಲ್ಲಿ ಗ್ರಾಮದ ಜನರಿಗಾಗಿ ಹಮ್ಮಿಕೊಳ್ಳನಮಬೇಕೆಂಬ ಹಲವಾರು ಬೇಡಿಕೆ ಗ್ರಾಮದ ಜನರ ಆಶಯದಂತೆ ಇಂದು ಗ್ರಾಮದ ಜನರಿಗೆ ದಂತ ತಪಾಸಣೆ ಹಾಗೆ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕು ಎಂದರು ಗ್ರಾಮದ ಜನರಿಗೆ ಹೇಳಿದರು. ವೇದಿಕೆ ಮೇಲೆ ಪ್ರಮುಖರಾದ ಡಾ.ಸುಭಾಷ್ ಕಲಶೆಟ್ಟಿ, ಡಾ.ಮಹೇಶ್ ಸಜ್ಜನ್. ೪ನೇ ದಂತ ಚಿಕಿತ್ಸೆ ಮತ್ತು ತಪಾಸಣೆ ಶಿಬಿರದಲ್ಲಿ. ಜಿಂಗೈವಲ್ ಫೈಬ್ರೊಮಾ (ಎಪುಲಿಸ್) ಶಸ್ತ್ರಚಿಕಿತ್ಸೆಯಕೂಡ ಮಾಡಲಾಯಿತು.

ಒಪಿಡಿ -೭೨, ಡಿಬಿವೈ -೨೩, ಪುನಃಸ್ಥಾಪನೆ -೧೮, ಎಕ್ಸ್ಟ್ರಾಕ್ಷನ್ -೧೪, ಇದೆ ಸಂಧರ್ಭದಲ್ಲಿ ಚಿಕಿತ್ಸೆ ಪಡೆದರು. ಎಸ್ ಟಿ ಎಸ್ ಆನಂದ ದೊಡ್ಡಮನಿ, ಆರೋಗ್ಯ ಕಿರಿಯ/ ಹಿರಿಯ, ಮಹಿಳಾ – ಪುರುಷ ಸಹಾಯಕರು, ಅಂಗನವಾಡಿ ಕಾರ್ಯಕರ್ತೆ, ಕಾರ್ಯಕರ್ತೆಯರು , ಗ್ರಾಮದ ಜನರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here