ಕೊರೊನಾ ವರದಿ ಸರಕಾರ ಮುಚ್ಚಿಡುತ್ತಿದೆ: ಪ್ರಿಯಾಂಕ್ ಖರ್ಗೆ

0
84

ಕಲಬುರಗಿ: ಕೊರೊನಾ ಎರಡನೇ ಅಲ್ಲೆ ಅಂಕಿ ಅಂಶಗಳನ್ನು ಸರಕಾರ ಮುಚ್ಚಿಡುವ ಮೂಲಕ ಸರಕಾರ ಜನರಿಗೆ ಕತ್ತಲ್ಲಿನಲ್ಲಿಡಿವ ಪ್ರಯತ್ನ ಮಾಡುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅಂಕಿ ಆರೋಗ್ಯ ಇಲಾಖೆ ಮತ್ತು ಬಿಲೇಟಿನ್ ಅಂಕಿ ಅಂಶಗಳನ್ನು ಬಹಿರಂಗ ಪಡೆಸಿದರು.

ಇಂದು ಕಲಬುರಗಿ ಪಕಗಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Contact Your\'s Advertisement; 9902492681

ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೇಡ್ ಇಲ್ಲ, ವೇಂಟಿಲೇಟರ್ ಕೊರತೆ ಜಿಲ್ಲೆಯಲ್ಲಿ ಎದು ಕಾಣುತ್ತಿದೆ. ಕೊರೊನಾ ಎರಡನೇ ಅಲ್ಲೆ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ಸರಕಾರದ ಕಳೇದ ಒಂದು ವರ್ಷದ ಹಿಂದೆ ನಡೆಸಿದ ನಿಯಮಗಳು ಅನುಸರಿಸಿ ಅದೇ ರೀತಿಯ ಹೇಳಿಕೆಗಳು ಅಧಿಕಾರಿಗಳು ನೀಡುತ್ತಿದ್ದಾರೆ, ಹಾಗಾದರೆ ಪಿಎಂ ಕೇರ್ ಫಂಡ್ ಏನಾಯಿತು ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದ್ದು ಕರ್ನಾಟ ಗಡಿ ಭಾಗದಲ್ಲಿ ಜಿಲ್ಲೆಯ ಪ್ರವೇಶಕ್ಕೆ ಪ್ರವಾಸಿಗರಿಂದ ಹಣ ಪಡೆದು ಜಿಲ್ಲೆಯೊಳ್ಳಗೆ ಬೀಡಲಾಗುತ್ತಿದೆ ಎಂದು ಆರೋಪಿಸಿ, ಇದನ್ನು ತಡೆಯಬೇಕೆಂದು ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ಕೇರ್ ಸೇಂಟರ್ ಪ್ರಾರಂಭಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಪ್ರಧಾನ ಮಂತ್ರಿಗಳು ಕೊರೊನಾದಂತಹ ಸಂಕಷ್ಟದಲ್ಲಿ ತಟ್ಟೆ ಬಾರಿಸುವು, ಹೋವುಗಳ ಸುರಿಯುವ, ಇದೀಗ ಟೀಕಾ ಉತ್ಸವ ಮಾಡುವ ಮುಲಕ ರೋಗವನ್ನು ಉತ್ಸವ ರೀತಿ ಆಚರಣೆ ಮಾಡುವಲ್ಲಿ ವ್ಯವಸ್ಥೆರಾಗಿದ್ದಾರೆ.

ಅಮಿತ್ ಶಾ ಶಾಸಕರಿಗೆ ಖರೀದಿಸಿ ಸರಕಾರ ಮಾಡಲು ವ್ಯಸ್ಥರಾಗಿದ್ದಾರೆ. ಬಿಎಸ್ವೈ ಮಂತ್ರಿಗಳು ಕೃತ್ಯ ಮುಚ್ಚಿಹಾಲು ಬಿಜಿಯಾಗಿದ್ಸಾರೆ. ಮಂತ್ರಿಗಳು ಹಣ ಮಾಡುವಲಿ ವ್ಯಸ್ಥರಾಗಿದ್ದಾರೆಂದು ಸರಕಾರಕ್ಕೆ ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಗಳಲ್ಲಿ ಔಷಧಗಳ ಕೊರೆತೆ ಇದೆ, ಸೋಷಿಯಲ್ ಡಿಸ್ಟೇನ್ಸ್ ಹಾಗೂ ಕಡ್ಡಾಯ ಮಾಸ್ಕ್ ಹಾಕಲಾಗುತ್ತಿಲ್ಲ. ಸರಕಾರ ಅಧಿಕಾರಕ್ಕಾಗಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಚುನಾವಣೆ ನಡೆಸುವ ಮೂಲಕ ಕೊರೊನಾ ಹರಡಲು ಸಹಕಾರಿಯಾಗಿದ್ದಾರೆಂದು ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಆರೋಪಿಸಿದರು.

ಕೊರೊನಾ ಎರಡನೇ ಎಲ್ಲೇ ವಿಶ್ವಕ್ಜೆ ಕಾಡಲು ಆರಂಭಿಸಿದ್ದೆ, ದೇಶದಲ್ಲಿ ಕೊರೊನಾ ಎರಡನೇ ಅಲೇ ನಿಯಂತ್ರಣಕ್ಕೆ ಸರಕಾರ ಪ್ರಯತ್ನ ತೆಗೆದುಕೊಳಬೇಕು

ಈ ಸಂದರ್ಭದಲ್ಲಿ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್, ಸುಭಾಷ್ ರಾಠೋಡ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here