ಕಲಬುರಗಿ: ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಅಗ್ನಿಶಾಮಕ ಠಾಣೆಯ ವತಿಯಿಂದ ಅಗ್ನಿಶಾಮಕ ಪೇದೆಗಳಾದ ಶಂಕರಲಿಂಗ, ಎ.ಜಿ ಪ್ರಮೋದ್ ಬಳುಂಡಗಿ ಅವರು ನಗರದಲ್ಲಿ ಪೆಟ್ರೋಲ್ ಬಂಕ್ ಮತ್ತು ವಿವಿಧ ಅಂಗಡಿಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳಿ ಅಗ್ನಿಶಾಮನ ಕುರಿತು ಕರಪತ್ರ ಹಂಚುವ ಮೂಲಕ ಅಗ್ನಿ ಶಮನ ಅರಿವು ಜಾಗೃತಿ ಮೂಡಿಸಲಾಯಿತು.