ಪೂಜ್ಯ ಶ್ರೀ ಬಸವರಾಜಪ್ಪ ದೊಡ್ಡಪ್ಪ ಅಪ್ಪ ಅವರ ಶ್ರದ್ಧಾಂಜಲಿ

0
78

ಕಲಬುರಗಿ: ಪೂಜ್ಯ ಶ್ರೀ ಬಸವರಾಜಪ್ಪ ದೊಡ್ಡಪ್ಪ ಅಪ್ಪ ಅವರ ಶ್ರದ್ಧಾಂಜಲಿ ನಿಮಿತ್ಯ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಎಮ್.ಎಸ್ ಪಾಟೀಲ್ ನರಿಬೊಳ್, ಪವನ್ ವಳಕೇರಿ, ನಾಲ್ಕುಚಕ್ರ ತಂಡದ ಮಾಲಾ ದಣ್ಣೂರ್, ಮಾಲಾ ಕಣ್ಣಿ, ಕಲ್ಯಾಣರಾವ್ ಪಾಟೀಲ್ ಕಣ್ಣಿ, ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಭುವನೇಶ್ವರಿ ಹಳ್ಳಿಖೇಡ್, ಪೂರ್ಣಿಮಾ ಕುಲಕರ್ಣಿ, ವೈಶಾಲಿ ನಾಟಿಕರ್, ವಿಜಯ್ ಪುರಾಣಿಕ್, ದಯಾನಂದ ಪಾಟೀಲ್, ಶ್ರೀಧರ್ ನಾಗನಹಳ್ಳಿ, ಸತೀಶ್ ಮಾಹೂರ್, ಗುರುರಾಜ್ ಅಂಬಾಡಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here