ಕೋವಿಡ್ ಲಸಿಕೆ ಕೇಂದ್ರದಲ್ಲಿ ಸಾಮಾಜಿಕ ಅಂತರ ವಿರಲಿ: ಹೋರಾಟಗಾರ ನಾಲವಾರಕರ್

0
42

ಕಲಬುರಗಿ: ಈಗಾಗಲೇ ಕರೋನಾ ಕೋವಿಡ್ ಮಹಾ ಮಾರಿ ರೋಗದಿಂದ ಇಡಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕಾಗಿ ಅನೇಕ ರೀತಿಯಲ್ಲಿ ಲಾಕ್-ಡೌನ್ ಮಾಡಿದ್ದು, ಇಲ್ಲವರಿಗೆ ರಾಜ್ಯದಲ್ಲಿ ಸಂಪೂರ್ಣವಾಗಿ ಕೋವಿಡ್ ರೋಗವು ನಿಯಂತ್ರಣವಾಗಿಲ್ಲ,ರಾಜ್ಯ ಸರಕಾರದ ಆದೇಶದಂತೆ ಲಸಿಕೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಮರೆತು ಜನ ಸಾಗರವೇ ಲಸಿಕೆಯನ್ನು ಪಡೆಯಲು ಅಂತರ ಪಾಲನೆ ಮಾಡುವುದು ತುಂಬಾ ಅವಶ್ಯಕತೆವಾಗಿದೆ, ಜಿಲ್ಲಾಧಿಕಾರಿಗಳು ಆದೇಶ ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ನಾಲವಾರಕರ್  ಮನವಿ ಮಾಡಿದ್ದಾರೆ.

ಇನ್ನೂ ಕರೋನಾ ರೋಗ ಸಂಪೂರ್ಣವಾಗಿ ನಿಯಂತ್ರಣವಾಗಿಲ್ಲ, ಎನ್ನುವುದು ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ಲಸಿಕೆ ಕೇಂದ್ರಗಳಿಗೆ ಆದೇಶ ನೀಡುವುದು ಸೂಕ್ತ ಎಂದು ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ,ಶ ನಾಲವಾರಕರ್ ಮಾಧ್ಯಮ ಮೂಲಕ ಮನವಿ ಮಾಡಿದರು,

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here