ಶಹಾಬಾದ:ನಗರದ ಮರಗಮ್ಮ ದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವಿಜಯಕುಮಾರ.ಬಿ.ಮಾನೆ , ಉಪಾಧ್ಯಕ್ಷರಾಗಿ ತಿರುಮಲ ದೇವಕರ, ಪದ್ಮಣ್ಣ ಪುಜಾರಿ, ಶಿವುಕುಮಾರ ತಳವಾರ, ನರಸಿಂಗ ಕಾಶಿ, ನಾಗರಾಜ ಗರಮಿಟಕಲ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ ಗೋವಿಂದ ಚೌಧರಿ, ಸಹ ಕಾರ್ಯದರ್ಶಿಯಾಗಿ ದೇವದಾಸ.ಪಿ.ಜಾಧವ, ದುರ್ಗಣ್ಣ (ಶಂಕರ) ಕುಸಾಳೆ, ಸಂಘಟನಾ ಕಾರ್ಯದರ್ಶಿಗಳಾಗಿ ಮೋಹನ.ಎಮ್.ತಳವಾರ, ತಿಮ್ಮಯ್ಯ.ಬಿ.ಮಾನೆ, ಕೋಶ್ಯಾಧ್ಯಕ್ಷರಾಗಿ ದಿನೇಶ ಗೌಳಿ ಹಾಗೂ ಸದಸ್ಯರಾಗಿ ರವಿ ಮೇಸ್ತ್ರಿ,ಜಗದೇವ ಸುಬೇದಾರ, ರಾಮು ಕುಸಾಳೆ, ಸಿದ್ರಾಮ ಕುಸಾಳೆ, ದತ್ತು ಜಮಾದಾರ, ಮಹಾದೇವ ಗೊಬ್ಬೂರಕರ್ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.