ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಸಾಜಿದ್ ಅಲಿ ರಂಜೋಳವಿಗೆ ಸನ್ಮಾನ ಮೂಲಕ emedialine - August 2, 2021 0 66 Facebook Twitter Pinterest WhatsApp ಕಲಬುರಗಿ: ಆಲ್ ಇಂಡಿಯಾ ಸೋನಿಯಾ ಗಾಂಧಿ ಬ್ರಿಗೇಡ್ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಾಜಿದ್ ಅಲಿ ರಂಜೋಳವಿ ಅವರಿಗೆ ಸನ್ಮಾನಿಸಲಾಯಿತು.