ಇ- ಶ್ರಮ ಸೇವೆ ಮುಖ್ಯಮಂತ್ರಿ ಚಾಲನೆ

0
116

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ಇಂದು ರಾಜ್ಯದಲ್ಲಿ, ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ‘ಇ-ಶ್ರಮ’ ಯೋಜನೆಗೆ ಚಾಲನೆ ನೀಡಿದರು.

ಆನೇಕಲ್ ನಗರದ ಮಲ್ಟಿಮೀಡಿಯಾ ಚಂದ್ರು ಅವರನ್ನು ಫಲಾನುಭವಿಯಾಗಿ ಗುರುತಿಸಿ ಇ ಶ್ರಮ ಗುರುತಿನ ಚೀಟಿಯನ್ನು ವಿತರಿಸಲಾಯಿತು.

Contact Your\'s Advertisement; 9902492681

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕ ಅಪರ ಮುಖ್ಯಕಾರ್ಯದರ್ಶಿ ಜಿ.ಕಲ್ಪನಾ, ಇ-ಆಡಳಿತ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ ಮತ್ತು ಸಿ ಎಸ್ ಸಿ ರಾಜ್ಯ ಮುಖ್ಯಸ್ಥರಾದ ಕುಲಕರ್ಣಿ, ರಾಜ್ಯ ವ್ಯವಸ್ಥಾಪಕರಾದ ಅನಿಲ್, ಇ ಶ್ರಮ ಯೋಜನೆ ರಾಜ್ಯ ಉಸ್ತುವಾರಿ ಸಂಜೀವ್, ಕಿರಣ್, ಹೇಂಮತ್ ಹಾಗೂ ಇತರರು ಉಪಸ್ಥಿತರಿದ್ದರು.

ಸಿ ಎಸ್ ಸಿ ಸೇವಾ ಕೇಂದ್ರ ಗಳಲ್ಲಿ ಇ- ಶ್ರಮ ಸೇವೆಯನ್ನು ಉಚಿತವಾಗಿ ಲಭ್ಯವಿದೆ, ಸಾರ್ವಜನಿಕರು ಸದುಪಯೋಗ ಪಡೆದು ಕೊಳ್ಳಲು ವಿನಂತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here