ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ಹಿಂಡು, ಬೆಚ್ಚಿಬಿದ್ದ ಗ್ರಾಮಸ್ಥರು

0
81

ಮಳವಳ್ಳಿ: ತಾಲ್ಲೂಕಿನ ದೊರನಹಳ್ಳಿ ಕೆರೆಯಲ್ಲಿ ಕಾಡಾನೆಗಳ ಹಿಂಡು ಕಂಡಿದ್ದು, ಜನರಲ್ಲಿ ಭಯದ ಆತಂಕ ಸೃಷ್ಠಿಸಿರು ಘಟನೆ ನಡೆದಿದೆ.

Contact Your\'s Advertisement; 9902492681

ನಿನ್ನೆ ಸರಗೂರು ಮಠದ ಹಿಂಭಾಗವಿರುವ ಬಾಳೆತೋಟದಲ್ಲಿ ಸುಮಾರು ೧೦ ಕಿಂತ ಹೆಚ್ಚು ಕಾಡಾನೆಗಳ ಹಿಂಡು ನುಗ್ಗಿದ್ದು, ಕಾಡಾನೆಗಳನ್ನು ನೋಡಲು ಸಾರ್ವಜನಿಕರು ಮುಗಿಲುಬಿದ್ದ ಪ್ರಸಂಗ ಈ ಸಂದರ್ಭದಲ್ಲಿ ಕಂಡುಬಂದಿತ್ತು.

ಕಾಡಾನೆಯ ಶಿಂಷಾ ಅರಣ್ಯವಲಯಕ್ಕೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳ ಹರಸಹಾಸ ಮಟ್ಟರು, ಆದರೆ ಹಾಡಾನೆಗಳು ಬೇರೆಡೆ ತೆರಳಿದರಿಂದ ಅರಣ್ಯ ಇಲಾಖೆಯ ಪ್ರಯತ್ನ ಸಂಪೂರ್ಣ ವ್ಯರ್ಥವಾಯಿತು.

ಇದರಿಂದ ಗಾಬರಿಗೊಂಡ ಸಾರ್ವಜನಿಕರಲ್ಲಿ ಭಯದ ವಾತವರ್ಣ ನಿರ್ಮಾಣವಾಗಿದ್ದಲ್ಲದೇ, ಕಾಡಾನೆಗಳ ಹಿಂಡನ್ನು ಅರಣ್ಯದತ್ತ ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂಧಿಗಳು ಅಲ್ಲೆ ಮುಖಾಂ ಹೋಡಿದ್ದಾರೆಂದು ತಿಳಿದುಬಂದೆ.

ಕಾಡೆಗಳು ಗ್ರಾಮಕ್ಕೆ ನುಗ್ಗುವ ಭಯ ಸಾರ್ವಜನಿಜರಲ್ಲಿ ಮನೆ ಮಾಡಿದ್ದು, ಜನರು ಆತಂಕದಲ್ಲಿ ರಾತ್ರಿಯಿಡಿ ಕಳೆಯುಂತಾಯಿತು. ಕಾಡಾನೆಗಳ ಯಾವುದೆ ಸುಳಿವು ಈ ವರೆಗೆ ಲಭ್ಯವಾಗಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here