ಕಲಬುರಗಿ: ಕೃಷಿ ಇಲಾಖೆ ಕೃಷಿ ಸಂಶೋಧನಾ ಕೇಂದ್ರ ಕಲಬುರಗಿ ಕೆ.ವಿ.ಕೆ ವತಿಯಿಂದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಿವಿಧ ಭಾಗಗಳಲ್ಲಿ ತೊಗರಿ ಬೆಳೆಯ ವಿವಿಧ ಹಂತಗಳಲ್ಲಿ ಕೀಟ, ರೋಗಗಳ ಪ್ರಸ್ತುತ ಸ್ಥಿತಿಗತಿಯನ್ನು ಕ್ಷೇತ್ರ ಭೇಟಿ ನೀಡಿ ವಿಕ್ಷೀಸಲಾಯಿತು.
ಕಡಗಂಚಿ, ಲಾಡಚಿಂಚೋಳಿ, ಆಳಂದ, ಹಳ್ಳಿಸಲಗರ, ಕೋಡಲಹಂಗರಗಾಭಾಗಗಳಲ್ಲಿತೊಗರಿಶೇ 50% ಹೂವಾಡುವಹಂತದಲ್ಲಿದೆ. ಆರ್ಥಿಕ ಹಾನಿಯನ್ನು ಉಂಟುಮಾಡುವ ಮೊದಲೆ ಬೆಳೆಗೆ ರೈತರು ಒಂದು ಸಿಂಪರಣೆ ಮಾಡುತಿದ್ದಾರೆ. ಚಳಿ ಸನ್ನಿವೇಶ ಹತ್ತಿರವಿರುವುದರಿಂದ ಹೂವಾಡುವ ಹಂತದಲ್ಲಿ ಪಲ್ಸ ಮಾಜೀಕಸಿಂಪಡಿಸುವಂತೆ ಸಲಹೆ ನೀಡಲಾಯಿತು.
ಕೆ.ವಿ.ಕೆತಜ್ಞರು ಡಾ. ಜಹೀರ ಅಹಮದ, ಕೃಷಿ ಇಲಾಖೆ ಆಳಂದ ಸಿಬ್ಬಂಧಿ ಕು.ಸರೋಜನಿ, ಕು.ಸುಷ್ಮಾ ಕು.ಸುರೇಖಾ, ಸಂಜಯ ಸವದಿ ಹಾಜರಿದ್ದರು.