ಕ್ರಿಕೆಟ್ ಪ್ರಿಯರು ವರ್ಕ್ ಫ್ರಮ್ ಹೋಂ ಜಂಜಾಟದಿಂದ ತಪ್ಪಿಸಿಕೊಂಡು ಮಾಲ್ಡೀವ್ಸ್ ಪ್ರವಾಸಕ್ಕೆ ಟಿಕೆಟ್ ಗೆಲ್ಲುವ ಸುವರ್ಣಾವಕಾಶ ಇಲ್ಲಿದೆ ಬೆಂಗಳೂರು: ದಿನದಿಂದ ದಿನಕ್ಕೆ ಕ್ರಿಕೆಟ್ ಫೀವರ್ ಹೆಚ್ಚುತ್ತಿದ್ದು, ಭಾರತದ ಬಹು-ಭಾಷಾ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ Koo App, ಕ್ರಿಕೆಟ್‌ನ #SabseBadaStadium ಅಡಿಯಲ್ಲಿ ನಡೆಯುತ್ತಿರುವ ‘ಕೂ ಕ್ರಿಯೇಟರ್ ಕಪ್’ ನಲ್ಲಿ ಭಾಗವಹಿಸಲು ಕಂಟೆಂಟ್ ಕ್ರಿಯೇಟರ್ ಗಳನ್ನೂ ಆಹ್ವಾನಿಸುತ್ತಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಮಾಡಬೇಕಿರುವುದು ಇಷ್ಟೇ, ಪ್ರಸ್ತುತ ನಡೆಯುತ್ತಿರುವ T20 ವಿಶ್ವಕಪ್ 2021ರ ಸಮಯದಲ್ಲಿ ಪಂದ್ಯಗಳಿಗೆ ಸಂಬಂಧಿಸಿದ ಉಲ್ಲಾಸಕರ ಮೀಮ್‌ಗಳು, ಟ್ರೋಲ್ ಬರಹಗಳು, ವೀಡಿಯೊಗಳು ಅಥವಾ ನೈಜ-ಸಮಯದ #Koomentary ಅನ್ನು ಹಂಚಿಕೊಳ್ಳಬೇಕು.
ಕೂ ಕ್ರಿಯೇಟರ್ ಕಪ್‌ನಲ್ಲಿ ಭಾಗವಹಿಸಲು: * Koo ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಹ್ಯಾಂಡಲ್/ಅಕೌಂಟ್ ಅನ್ನು ರಚಿಸಿ * ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಬಹು ಭಾಷಾ ಸೌಲಭ್ಯವನ್ನು ಬಳಸಿ ಕ್ರಿಕೆಟ್ ಗೆ ಸಂಬಂಧಿಸಿದ ಮೀಮ್‌ಗಳು, ವೀಡಿಯೊಗಳು ಇತ್ಯಾದಿಗಳ ವಿಷಯವನ್ನು ಅಪ್ಲಿಕೇಶನ್‌ನಲ್ಲಿ ಪ್ರತಿದಿನ ಪೋಸ್ಟ್ ಮಾಡಿ. ಗರಿಷ್ಠ ವೀಕ್ಷಕರನ್ನು ಖಚಿತಪಡಿಸಿಕೊಳ್ಳಲು ಪಂದ್ಯ ನಡೆಯುತ್ತಿರುವ ಸಮಯದಲ್ಲಿ ಪೋಸ್ಟ್ ಗಳನ್ನು ಹಾಕಬೇಕು
*ನಿಮ್ಮ ಸಾಮಾಜಿಕ ವಲಯದೊಂದಿಗೆ ನಿಮ್ಮ Koos ಅನ್ನು ಹಂಚಿಕೊಳ್ಳಿ ಮತ್ತು Koo ನಲ್ಲಿ ನಿಮ್ಮ ಹ್ಯಾಂಡಲ್ ಅನ್ನು ಅನುಸರಿಸಲು ಜನರನ್ನು ಪ್ರೋತ್ಸಾಹಿಸಿ. *ಅಕ್ಟೋಬರ್ 20 – ನವೆಂಬರ್ 20, 2021 ರ ಅವಧಿಯಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ Koo ಹ್ಯಾಂಡಲ್ ಅನ್ನು Koo ಕ್ರಿಯೇಟರ್ ಕಪ್‌ನ ವಿಜೇತ ಎಂದು ಘೋಷಿಸಲಾಗುತ್ತದೆ ಮತ್ತು ಮಾಲ್ಡೀವ್ಸ್ ಪ್ರವಾಸ ಅಥವಾ ಮ್ಯಾಕ್‌ಬುಕ್ ಏರ್ ಬಹುಮಾನವನ್ನು ಪಡೆಯುತ್ತಾರೆ.
ಉತ್ಸಾಹದಲ್ಲಿ ಸೇರಿ ಮತ್ತು ನಿಮ್ಮ ಆಲೋಚನೆಗಳನ್ನು ‘ಕೂ’ಗಿ! ಇನ್ನಷ್ಟು ತಿಳಿಯಲು ಲಿಂಕ್ ಅನ್ನು ಅನುಸರಿಸಿ –
Koo ಅಪ್ಲಿಕೇಶನ್‌ನಲ್ಲಿ @kooenglishsports ಮತ್ತು @kookannadasports ನ ಪೋಸ್ಟ್ ಅನ್ನು ಪರಿಶೀಲಿಸಿ:
“ಈ ಕ್ರಿಕೆಟ್ ಋತುವಿನಲ್ಲಿ… ಕ್ರಿಕೆಟಿಗರಷ್ಟೇ ಏಕೆ ಎಲ್ಲ ಮೋಜು ಮಾಡಬೇಕು?” https://www.kooapp.com/profile/kookannadasports
Koo ಆಪ್ ಡೌನ್‌ಲೋಡ್ ಮಾಡಿ https://www.kooapp.com/dnld