ಮುಸ್ಲಿಂ ರಾಷ್ಟ್ರೀಯ ಮಂಚ್ ಸಹ ಸಂಚಾಲಕರಾಗಿ ನೂರ್ ಜಹಾನ್ ನೇಮಕ

0
74

ಬೆಂಗಳೂರು: ಮುಸ್ಲಿಂ ರಾಷ್ಟ್ರೀಯ ಮಂಚ್ ಕರ್ನಾಟಕ ರಾಜ್ಯ ಸಹ ಸಂಚಾಲಕಿಯಾಗಿ ಕಲಬುರಗಿಯ ನೂರ ಜಹಾನ್ ಮೊಹ್ಮದ್ ತಯ್ಯಬ್ ಅಲಿ ಅವರಿಗೆ ನೇಮಕ ಮಾಡಿ ರಾಜ್ಯ ಸಂಚಾಲಕಿ ನಫೀಸಾ ಹಕಿ ಆದೇಶ ಹೋರಡಿಸಿದ್ದಾರೆ.

ಬೆಂಗಳೂರಿನ ರಾಜ್ಯ ಕಚೇರಿಯಲ್ಲಿ ಆರ್.ಎಸ್.ಎಸ್ ಮುಖಂಡರಾದ ಇಂದ್ರಶ್ ಕುಮಾರ್ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್ ರಾಜ್ಯ ಸಂಚಾಲಕ ಇಲಿಯಾಸ್ ಅಹ್ಮದ್ ಸೇರಿದಂತೆ ಮಂಚ್ ಹಲವು ಮುಖಂಡರ ಸಮ್ಮುಖದಲ್ಲಿ ಆದೇಶ ಪತ್ರವನ್ನು ನೀಡಿದರು.

Contact Your\'s Advertisement; 9902492681

ಸಂಸ್ಥೆಯ ನೀತಿ ನಿಯಮಗಳಿಗೆ ಬದ್ಧರಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here