ಬೀದಿ ದೀಪಗಳು ಅಳವಡಿಕೆಗೆ ಒತ್ತಾಸಿ ಆಯುಕ್ತರಿಗೆ ಮನವಿ

0
32

ಕಲಬುರಗಿ: ಸಮರ ಸಿಂಹ ಟಿ.ಎ.ನಾರಾಯಣ ಗೌಡರ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಜಿ. ಹೊಸಮನಿ ರವರ ನೇತೃತ್ವದಲ್ಲಿ ನಗರದ ಗುಲಾಬಾಡಿ ಬಡಾವಣೆಯಿಂದ ಪಿಡಿಎ ಎಂಜಿನಿಯರಿಂಗ್ ಕಾಲೇಜ ಅಂಡರ್ ರೈಲ್ವೆ ಬ್ರಿಜ್ ಮುಖ್ಯ ರಸ್ತೆಯವರೆಗೆ ಬೀದಿ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ಅಪಘಾತಗಳು ಸಂಭವಿಸುತ್ತಿವೆ ಆದ್ದರಿಂದ ಆದಷ್ಟು ಶೀಘ್ರವಾಗಿ ಬೀದಿ ದೀಪಗಳು ಅಳವಡಿಸಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಗರದ ನಗರ ಅಧ್ಯಕ್ಷ ಸಿದ್ದು ಪೂಜಾರಿ, ತಾಲೂಕ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ರಾಂಪುರ, ತಾರಪೈಲ ವಾರ್ಡ್ ಅಧ್ಯಕ್ಷ ಸಾಗರ ಡಿ ಅಭಿಶಾಳ, ಸಚಿನ್, ಲಕ್ಕನ್, ರಾಹುಲ ಸುದೀಪ, ಕೃಷ್ಣ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here