ಮಾದಿಗ ಸಮಾಜದಿಂದ ಬೆಳಗಾವಿ ವರೆಗೆ ಬೈಕ್ ರ‍್ಯಾಲಿ

0
12

ಕಲಬುರಗಿ: ಮಾದಿಗರ ನಡೆ ಬೆಳಗಾವಿ ಸುವರ್ಣ ವಿಧಾನ ಸೌಧದ ಕಡೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಕೇಂದ್ರ ಸರಕಾರಕ್ಕೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜ ಕಲಬುರಗಿ ವಿಭಾಗ ವತಿಯಿಂದ ಕಲಬುರಗಿ ದಿಂದ ಬೆಳಗಾವಿಯ ಸುವರ್ಣ ವಿಧಾನಸೌಧ ವರೆಗೆ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಬಾಬುರಾವ ಸುಂಠಾಣ, ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ನಾಟೀಕಾರ, ಕಾರ್ಮಿಕ ಘಟಕದ ಅಧ್ಯಕ್ಷ ವಿ.ಹೆಚ್. ವಾಲೀಕಾರ, ಅಹಿಂದ ಮುಖಂಡ ಶಿವಾಜಿ ಪಟ್ಟಣ, ಗ್ರಾಮಿಣ ಅಧ್ಯಕ್ಷ ಧರ್ಮಣ್ಣ ಪಟ್ಟಣ, ಸುದರ್ಶನ, ನಂದಕುಮಾರ ಶಹಾಬಾದ ಹಾಗೂ ಮಾದಿಗ ಸಮಾಜ ಮುಖಂಡರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here