ಕಲಬುರಗಿ: ಸೂರ್ಯ ನಗರಿ ಎಂದು ಖ್ಯಾತಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಸಂಜೆ ವೇಳೆ ಆದಂತೆ ಚುಮು ಚುಮು ಚಳಿ ಜನರ ತಂಪು ನೀಡುತ್ತಿದ್ದು, ಇನ್ನೊಂದೆಡೆ ಬಡವರು ಚಳಿಯಿಂದ ರಕ್ಷಣೆಗೆ ಹರಸಹಾಸ ಪಡುವಂತ ಸ್ಥಿತಿ ಇದೆ.
ಕಲಬುರಗಿ ನಗರದ ಪೊಲೀಸ್ ಆಯುಕ್ತರ ಪತ್ನಿ ರೂಪಾಲಿ ನಾಯಕ್ ಅವರು ಬಡವರಿಗೆ ಹಾಸಿಗೆ ವಿತರಿಸುವ ಮೂಲಕ ಕ್ರಿಸ್ ಹಬ್ಬವನ್ನು ಆಚರಿಸಿಕೊಂಡರು.