ಚಿಂಚೋಳಿ ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ 703 ಕೋಟಿ ರೂ. ಅನುಮೋದನೆ: ಬಾರಿ ಸೇರಿದಂತೆ ಹಲವರಿಂದ ಹರ್ಷ

0
14

ಕಲಬುರಗಿ: ತೆಲಂಗಾಣ ಪ್ರದೇಶದ ಮಹೇಬೂಬ್ ನಗರ ಚಿಂಚೋಳಿ ಕೊಡಂಗಲ್ ಮತ್ತು ತಾಂಡೂರು ರಾಷ್ಟ್ರೀಯ ಹೆದ್ದಾರಿಗೆ ನಿರ್ಮಾಣಕ್ಕೆ 703 ಸಾವಿರ ಕೋಟಿ ರೂ. ಬಿಡುಗಡೆಗೆ ಮೋದಿ ಸರಕಾರ ಅನುಮೋದನೆ ನೀಡಿದಕ್ಕೆ ಚಿಂಚೋಳಿ ಅಲ್ಪಸಂಖ್ಯಾತರ ಬಿಜೆಪಿ ಘಟಕದ ಮುಖಂಡರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿಗೆ ಸ್ಪಂದಿಸಿದ ಸಂಸದ ಡಾ. ಉಮೇಶ್ ಜಾಧವ್ ಮತ್ತು ಕೇಂದ್ರ ಸಚಿವ ಬೀದರ್ ಸಂಸದ ಭಗವಂತ ಖೋಬಾ ಹಾಗೂ ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಗೆರಿ ಹಾಗೂ ಕ್ಷೇತ್ರದ ಶಾಸಕ ಡಾ. ಅವಿನಾಶ್ ಜಾಧವ್ ಅವರಿಗೆ ಬಿಜೆಪಿ ಹಿರಿಯ ಮುಖಂಡರಾದ ಕೆ.ಎಂ ಬಾರಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ನಾಮ ನಿರ್ದೇಶಿತ ಮುಖ್ಯಸ್ಥರಾದ ಸದ್ದಾಮ್ ಹುಸೇನ್ ವಜೀರಗಾಂವ, ಮತೀನ್ ಸೌದಾಗರ್ ಸೇರಿದಂತೆ ಹಲವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here