ಕಲಬುರಗಿ: ಹುಮನಬಾದ್ ರಿಂಗ್ ರಸ್ತೆಯ ಗಣೇಶ ನಗರದಲ್ಲಿರುವ ಪ್ರತಿಷ್ಠಿತ ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೇಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಸ್ಪತ್ರೇಯ ವ್ಯವಸ್ಥಾಪಕ ನಿದೇಶಕ ಡಾ. ಫಾರುಖ ಅಹ್ಮದ್ ಮಣೂರ ಅವರು ಗಣರಾಜ್ಯೋತ್ಸವ ಧ್ವಜಾರೋಹಣವನ್ನು ನೆರವೇರಿಸಿದರು.
ಡಾ. ಲಕ್ಷ್ಮೀಕಾಂತ ಸಿಇಓ, ಡಾ: ಮತೀನ್, ಮುಬಿನ್ ಅಹ್ಮದ್, ಮಹಮ್ಮದ್ ಇಸ್ಮಾಯಿಲ್, ನಜೀರ ಅದಮೀನ್,ಡಾ. ರಿಜವಾನ್ ಅದಮಿನ್, ಶೋಭಾ ಹೆಚ್‌ಆರ್ ಹಾಗೂ ಆಸ್ಪತ್ರೇಯ ಸಿಬ್ಬಂದಿ ವರ್ಗದವರು ಇದ್ದರು.