ಪಿಎಸ್ಐ ಪರೀಕ್ಷೆಯಲ್ಲಿ ಆಕ್ರಮ: 8 ಜನರ ಜಾಮೀನು ಅರ್ಜಿ ವಜಾ

1
93

ಕಲಬುರಗಿ: ಪಿಎಸ್ಐ ಪರೀಕ್ಷೆಯಲ್ಲಿ ಆಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ದಿವ್ಯ ಹಾಗರಗಿ ಪತಿ ಸೇರಿದಂತೆ ಎಂಟು ಜನರು ಸಲ್ಲಿದ ಜಾಮೀನು ಅರ್ಜಿಯನ್ನು ಜೆಎಮ್ ಎಫ್ ಸಿ ನ್ಯಾಯಲಯ ವಜಾಗೊಳಿಸಿದೆ.

ದಿವ್ಯ ಹಾಗರಗಿ ಅವರ ಪತಿ ರಾಜೇಶ್ ಹಾಗರಗಿ, ಅರುಣ ಪಾಟೀಲ್, ರಾಜೇಶ್, ಪ್ರವೀಣ, ಹಾಗೂ ಚೇತನ್ ಅವರು ಕಲಬುರಗಿ ಜೆಎಮ್ಎಫ್ ಸಿ ನ್ಯಾಯಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಪಿಎಸ್ಐ ಆಕ್ರಮ: ಮತ್ತೋರ್ವ ಆರೋಪಿ ಬಂಧನ

ಜಾಮೀನು ಕೊರೆದ ಎಲ್ಲಾ ಎಂಟು ಆರೋಪಿಗಳು ಬಂಧನದಲ್ಲಿ ಇದ್ದು, ಪ್ರಕರಣದ ಕುರಿತು ಸಿಐಡಿ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಕೆಲವು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡ ಸ್ಥಳದಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಿವಶರಣ ಹೋತಪೇಟ ವಾದ ಮಂಡಿಸಿದ್ದರು.

ಇದನ್ನೂ ಓದಿ: ಪಿಎಸ್ ಐ ಅಕ್ರಮ ನೇಮಕಾತಿ ಹಗರಣ: ಎಡಿಜಿಪಿ ವರ್ಗಾವಣೆಗೆ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here