ಕಲಬುರಗಿ: ನಗರದ ಜೆಡಿಎ ಕಾಲೋನಿಯ ಗೋಕುಲ್ ನಗರದಲ್ಲಿ ಇಬ್ಬರು ಕಟ್ಟಡ ಕಾರ್ಮಿಕರು ವಿದ್ಯತ್ ತಗಲು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗಫೂರ ಬಾಬು ಸಾಬ ದೊಡ್ಮನಿ (40), ಹಾಗೂ ಅಹ್ಮದ್ ಬುರಾನೊದ್ದೀನ್(35) ಮೃತಪಟ್ಟ ದುರ್ದೈವಿಗಳು. ಇಬ್ಬರು ಜಿಲ್ಲೆಯ ಇಬ್ನರೂ ಡಬರಾಬಾದ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದ್ದು, ಮೃತಪಟ್ಟ ಇಬ್ಬರು ಕಟ್ಟಡ ಕಾರ್ಮಿಕಾರಿದ್ದಾರೆಂದು ತಿಳಿದುಬಂದಿದೆ.
ಇಂದು ಪೂರ್ಹನ್ನ ನಗರದ ಜೆಡಿಎ ಕಾಲೋನಿಯ ಗೋಕುಲ ನಗರ ಬಡಾವಣೆಯಲ್ಲಿ ಮನೆಯ ಕೆಲಸಕ್ಕಾಗಿ ಒಂದನೇ ಮಹಾಡಿಗೆ ಕಬ್ಬಿಣದ ಪೈಪ್ ವೈಯರ್ ಗೆ ತಗುಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸ್ಥಳೀಯ ಪೊಲೀರು ಭೇಟಿ ನೀಡಿ ಪರಿಶೀಲುಸುತ್ತಿದ್ದಾರ.