ಉತ್ತಮ ಗುಣಮಟ್ಟವಲ್ಲದ ಔಷಧಿಗಳ ಬಳಕೆ ನಿಷೇಧ

0
38

ಬೆಂಗಳೂರು: ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಪ್ಯಂಟೋಸ್ – 40 (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ – ರಿಸಿಸ್ಟೆಂಟ್ ಟ್ಯಾಬ್ಲೆಟ್ಸ್ ಐಪಿ), ರೋಜಮೋರ್ – ಎವಿ 10 (ರೋಸುವಾಸ್ಟಾಟಿನ್ ಅಂಡ್ ಆಸ್ಪಿರಿನ್ ಕ್ಯಾಪ್ಸೂಲ್ಸ್), ಗ್ರಿಮಿಬ್ರಿಟ್ ಎಂ2 (ಗ್ಲಿಮಿಫಿರೈಡ್ & ಮೆಟಪಾರ್‍ಮಿನ್ ಹೈಡ್ರೋಕ್ಲೋರೈಡ್ ಸಸ್‍ಟೈನಡ್ ರಿಲೀಸ್ ಟ್ಯಾಬ್ಲೆಟ್ಸ್ ಐ.ಪಿ), ಗ್ಲಿಬೆನ್‍ಕ್ಲಾಮೆಡ್ (5ಎಂಜಿ) ಅಂಡ್ ಮೆಟ್‍ಫಾರ್‍ಮಿನ್ (500ಎಂಜಿ) ಟ್ಯಾಬ್ಲೆಟ್ಸ್ ಐಪಿ, ಅಮೋಕ್ಸಿಸಿಲಿನ್ & ಪೋಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐ.ಪಿ (ರಿನೋಕ್ಲಾವ್ -625 ಟ್ಯಾಬ್ಲೆಟ್ಸ್), ಗ್ಲಿಮಿಫಿರೈಡ್, ವೋಗ್ಲಿಬೋಸ್ & ಮೆಟ್‍ಫಾರ್‍ಮಿನ್ ಹೈಡ್ರೋಕ್ಲೋರೈಡ್ (ಎಸ್‍ಆರ್) ಟ್ಯಾಬ್ಲೆಟ್ಸ್ (ವೋಗ್ಲಿಮೆಗ್ – ಜಿಎಂ1), ಗೆಲುಸೆಕ್ ಅಡ್ವಾನ್ಸ್ (ಅಲ್ಯೂಮಿನಿಯಂ, ಮೆಗ್ನೀಷಿಯಂ ಅಂಡ್ ಸಿಮೆಥಿಕೋನ್ ಓರಲ್ ಸಸ್‍ಫೆನ್‍ಶನ್ ಐ.ಪಿ) ಈ ಔಷಧಿಗಳು/ ಕಾಂತಿವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿರುತ್ತಾರೆ.

ಈ ಔಷಧಿಗಳು/ ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಮಾಡಬಾರದೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here