ರಾಷ್ಟ್ರಪತಿ ಅಧಿಕಾರ ಸ್ವೀಕಾರ ಕಾನೂನು ಪ್ರಕೋಷ್ಠದ ಸಂಚಾಲಕರಿಂದ ಸಿಹಿ ಹಂಚಿಕೆ

0
13

ಕಲಬುರಗಿ : ಭಾರತದ ೧೫ ನೆಯ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಅವರು ಪ್ರಮಾಣವಚನ ಸ್ವೀಕರಿಸಿದ ಪ್ರಯುಕ್ತ ನಗರದಲ್ಲಿ ಬಿಜೆಪಿ ಕಲಬುರಗಿ ಮಹಾನಗರ ಜಿಲ್ಲೆ ಕಾನೂನು ಪ್ರಕೋಷ್ಠದ ಸಂಚಾಲಕ ರಾಜಶೇಖರ ಬಿ ಆರ್ ಡೊಂಗರಗಾಂವ ನೇತೃತ್ವದಲ್ಲಿ ಸಿಹಿ ಹಂಚಲಾಯಿತು.

ಇದನ್ನೂ ಓದಿ: ಕೃಷಿ ಧಾರ ಅಗ್ರೋದ ಲಕ್ಕಿ ವಿನ್ನರ್ ಶ್ವೇತಾ ವಿಜಯ ಬಿ.ಕೆಗೆ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಕೀ ಹಸ್ತಾಂತರ

Contact Your\'s Advertisement; 9902492681

ಈ ಸಂದರ್ಭದಲ್ಲಿ  ಆರತಿ ತಿವಾರಿ, ಅಂಬಾರಾಯ ಪಟ್ಟಣ, ಮಹಾಬಳೇಶ್ವರ ಮಲಕಪಗೋಳ, ಶ್ರೀದೇವಿ ಕುರಿಕೋಟಾ ರಾಜಶ್ರೀ, ಮಲ್ಲಿನಾಥ ಬಾಳಿ, ರೇಣುಕಾ ಬಿರಾದರ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here