ಶಹಾಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ವಿಜಯಕುಮಾರ್ ಹೊನ್ಕಲ್ ಆಯ್ಕೆ

0
83

ಶಹಾಪುರ: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಶಹಾಪುರದ ಯುವ ಮುಖಂಡರಾದ ವಿಜಯ್ ಕುಮಾರ್ ಹೊನಕಲ ಅವರು ಆಯ್ಕೆಯಾಗಿದ್ದಾರೆ.

ಶಹಾಪುರದ ಬಿ ಗುಡಿ ರಸ್ತೆಯಲ್ಲಿರುವ ಮೋರಟಗಿ ರೆಸಿಡೆನ್ಸಿಯಲ್ನ ಮಂಜುನಾಥ ಸಭಾಂಗಣದಲ್ಲಿ
ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಶಹಾಪುರದ ಲಯನ್ಸ್ ಕ್ಲಬ್ ಸಮಾಜಮುಖಿಯಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತ ಬಂದಿದ್ದು ಲಯನ್ಸ್ ಕ್ಲಬ್ ಸರ್ವ ಸದಸ್ಯರ ಸಲಹೆ ಸೂಚನೆಗಳು
ಪಡೆದು ಕ್ರಿಯಾತ್ಮಕಾಗಿ ಲೈನ್ಸ್ ಕ್ಲಬ್ ಕಾರ್ಯಚಟುವಟಿಕೆಗಳು ಮುನ್ನಡೆಸಿಕೊಂಡು ಹೋಗುತ್ತೆನೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here