ಎಂ.ಬಿ.ಪಾಟೀಲಗೆ ಸ್ವಾಗತಿಸಿದ ಅಲ್ಲಮಪ್ರಭು ಪಾಟೀಲ

0
14

ಕಲಬುರಗಿ: ನಗರದಕ್ಕೆ ಆಗಮಿಸಿದ ಶಾಸಕ ಹಾಗೂ ಪ್ರದೇಶ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರನ್ನು ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ರಾಮ ಮಂದಿರ ವೃತ್ತದಲ್ಲಿ ಸ್ವಾಗತಿಸಿದರು.

ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಶಾಸಕ ಬಿ.ಆರ್ ಪಾಟೀಲ, ಶರಣು ಮೋದಿ, ನಿಲಕಂಠರಾವ ಮೂಲಗೆ, ಲಿಂಗರಾಜ ತಾರಫೈಲ್, ಸಂತೋಷ ಪಾಟೀಲ, ರೇಣುಕಾ ಸಿಂಗೆ, ಧರ್ಮರಾಜ ಹೇರೂರ ಸೇರಿದಂತೆ ಕಾರ್ಯಕರ್ತರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here