ಶಹಾಬಾದ: ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಅವರ ತಾಯಿ ಗಂಗಮ್ಮ ಅಂಬಣ್ಣ ಹಳ್ಳಿ (೯೦) ಬುಧವಾರ ಮಧ್ಯಾಹ್ನ ವಯೋಸಹಜ ಕಾರಣದಿಂದ ನಿಧನರಾದರು.
ಇವರಿಗೆ ಮಕಳ್ಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗದವರು ಇದ್ದಾರೆ.ಇವರ ಅಂತ್ಯಕ್ರಿಯೆ ಗುರುವಾರ ಕಡೆಹಳ್ಳಿ ಗ್ರಾಮದಲ್ಲಿ ನೇರವೇರಿತು.
ಸಂತಾಪ: ಗಂಗಮ್ಮ ಅಂಬಣ್ಣ ಹಳ್ಳಿ ನಿಧನಕ್ಕೆ ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ, ಅಜಿತಕುಮಾರ ಪಾಟೀಲ, ಶಿವಕುಮಾರ ಇಂಗಿನಶೆಟ್ಟಿ, ಅಣವೀರ ಇಂಗಿನಶೆಟ್ಟಿ, ಭದ್ರಿ ಸೇಠ, ಭೀಮು ಗೌಡ, ಪೀರಪಾಶಾ, ದೇವೆಂದ್ರ ಕಾರೊಳ್ಳಿ, ಬಸವರಾಜ ಮದ್ರಿಕಿ, ನಾಗಣ್ಣ ರಾಂಪೂರೆ,ಅರುಣ ಪಟ್ಟಣಕರ್, ಪ್ರವೀಣ ರಾಜನ್, ಸೂರ್ಯಕಾಂತ ಕೋಬಾಳ, ಪಿ.ಎಸ್.ಮೇತ್ರೆ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.