ಹಬ್ಬಗಳು ಭಾರತ ಸಂಸ್ಕøತಿಯ ಪ್ರತೀಕ

0
386

ಕಲಬುರಗಿ: ಹಬ್ಬಗಳು ಭಾರತದೇಶದ ಸಂಸ್ಕøತಿ, ಸಂಸ್ಕಾರ ಮತ್ತು ದೇಶೀಯ ಸೊಗಡಿನಐತಿಹಾಸಿಕ ಸಾಂಸ್ಕøತಿಕ ಪರಂಪರೆಯ ಪ್ರತೀಕವಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್. ರವಿಕುಮಾರ ಹೇಳಿದರು.

ನಗರದಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ `ನಾಡಹಬ್ಬ-2022′ ದಲ್ಲಿದಸರಾ ಸ್ನೇಹ ಮಿಲನ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ನಮ್ಮದು ಸಂಸ್ಕøತಿ ಪ್ರಧಾನವಾದದೇಶ. ನಮ್ಮ ಹಿರಿಯರು ಪೋಷಿಸಿಕೊಂಡು ಬಂದ ಸಾಂಸ್ಕøತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ. ಪರಿಷತ್ತು ನಾಡಹಬ್ಬಆಚರಿಸುವ ಮೂಲಕ ನಾಡಾಭಿಮಾನ ಹೆಚ್ಚಿಸುವಕಾರ್ಯ ಮಾಡುತ್ತಿದೆ ಎಂದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುನಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಇಂದಿನ ಆಧುನಿಕಕಾಲದಲ್ಲಿ ನಮ್ಮ ಮೂಲ ಸಂಸ್ಕøತಿ ಹಾಗೂ ಸಂಸ್ಕಾರಕ್ಕೆಧಕ್ಕೆಯಾಗದಂತೆ ನಡೆದುಕೊಳ್ಳಬೇಕಿದೆ.ಜತೆಗೆ ಪೋಷಕರಾದವರು ನಾವು ನಮ್ಮ ಮಕ್ಕಳಿಗೆ ತಿಳಿ ಹೇಳಬೇಕಾದ ಅಗತ್ಯತೆಇದೆ. ಇದೇ ಮೊದಲ ಬಾರಿಕನ್ನಡ ಸಾಹಿತ್ಯ ಪರಿಷತ್ತುಏರ್ಪಡಿಸಲಾದ `ನಾಡಹಬ್ಬ’ ಕಾರ್ಯಕ್ರಮಜಿಲ್ಲೆಯಜನರ ಹೃದಯವನ್ನುತಟ್ಟಿದೆ ಎಂದರು.

ಕನ್ನಡ ಚಲನಚಿತ್ರರಂಗದ ಹಿರಿಯ ಹಾಸ್ಯ ನಟರಾದ ಮೂಗು ಸುರೇಶ, ಶಂಖನಾದಆಂಜನೇಯಪ್ಪ, ಸಹ ನಟರಾದ ಬಲರಾದ ವಿಶ್ವಕರ್ಮ, ಚಂದ್ರೀಕಾಗೌಡ ಮಾತನಾಡಿದರು. ಕಸಾಪ ಕಾಳಗಿ ಅಧ್ಯಕ್ಷಸಂತೋಷ ಕುಡಳ್ಳಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಶರಣರಾಜ್‍ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಕಲ್ಯಾಣಕುಮಾರ ಶೀಲವಂತ, ಧರ್ಮಣ್ಣ ಹೆಚ್.ಧನ್ನಿ, ಡಾ.ರೆಹಮಾನ್ ಪಟೇಲ್, ರಾಜೇಂದ್ರ ಮಾಡಬೂಳ, ಶರಣಬಸಪ್ಪ ನರೂಣಿ, ಶಿವಾನಂದ ಪೂಜಾರಿ, ಪ್ರಮುಖರಾದಗಣೇಶಚಿನ್ನಾಕಾರ, ಸಿದ್ಧಾರಾಮ ಹಂಚನಾಳ, ಸುಜಾತಾ ಸ್ವಾಮಿ, ರವಿ, ಆನಂದ, ಪ್ರಭವ ಪಟ್ಟಣಕರ್, ಬಸ್ವಂತರಾಯ ಕೋಳಕೂರ್, ರೇವಣಸಿದ್ದ ಹೊಟ್ಟಿ, ಮಂಜುನಾಥ ಕಂ¨ಳಿಮಠ, ನಿಂಬೆವ್ವ, ಶಿವಕುಮಾರ ಸಿ.ಎಚ್. ಸೇರಿದಂತೆಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here