ಕಲಬುರಗಿ: ನಗರದ ಗುಬ್ಬಿ ಕಾಲನಿ ಉದ್ಯಾನವನದಲ್ಲಿ ವೀರ ಆಂಜನೇಯ ಟ್ರಸ್ಟ್ ಕೋರಿಕೆಯಂತೆ ಚಂದು ಪಾಟೀಲ್ ಫೌಂಡೇಷನ್ ಅಳವಡಿಸಿರುವ ಹೈಮಾಸ್ಟ್ ಲ್ಯಾಂಪ್ ಅನ್ನು ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್ ಲೋಕಾರ್ಪಣೆ ಮಾಡಿ ಬೆಳಕಿನ ಹಬ್ಬದ ಕೊಡುಗೆ ನೀಡಿದರು.
ಪಾಲಿಕೆ ಸದಸ್ಯೆ ಯಂಕಮ್ಮ ಜಗದೇವ ಗುತ್ತೇದಾರ, ಬಿಜೆಪಿ ಮುಖಂಡರಾದ ಜಗದೇವ ಗುತ್ತೇದಾರ, ಶ್ರೀನಿವಾಸ ಕಮಲಾಪೂರಕರ, ಕಾಲೋನಿಯ ಮುಖಂಡರಾದ ಬಸವರಾಜ ಕೋರವಾ, ನೀಲಕಂಠ ಹಲಕಟ್ಟಿ, ಸಿದ್ದರಾಜ ಬಿರಾದಾರ, ಚಿದಾನಂದ ಕೇರಳ್ಳಿ, ಸೂರ್ಯಕಾಂತ ಹೊಸೂರ, ಸೂರ್ಯಕಾಂತ ಸಿರಗಾಪೂರ, ರವಿ ಜಮಶೆಟ್ಡಿ, ಶ್ರೀಶೈಲ ಬೋನಾಳ, ಅಬೀಜಿತ್ ಪಡಶೆಟ್ಟಿ, ಅಮೃತ ಹವಾಲದಾರ ಇತರರು ಇದ್ದರು.