ಪಾಳಾ: ಅಪ್ಪು ಪುಣ್ಯಸ್ಮರಣೆ ಆಚರಣೆ

0
53

ಕಲಬುರಗಿ: ತಾಲೂಕಿನ ಪಾಳಾ ಗ್ರಾಮದಲ್ಲಿ ದತ್ತಾತ್ರೇಯ ದೇವಸ್ಥಾನದಲ್ಲಿ ಡಾ . ಪುನಿತ ರಾಜಕುಮಾರ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ನಿಮಿತ್ತವಾಗಿ ಅಪ್ಪು ಭಾವಚಿತ್ರಕ್ಕೆ ಹಾಲಿನ ಅಭಿಷೇಕ್,ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು . ಅನ್ನ ದಾಸೋಹ ಏರ್ಪಡಿಸಲಾಗಿತ್ತು.ಅಭಿಮಾನಿಗಳು ಅಪ್ಪುನನ್ನು ನೆನೆದು ಭಾವುಕರಾದರು .

ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಮಹೇಶ ನಾಟಿಕಾರ್, ಚಂದಯ್ಯ ಗುತ್ತೇದಾರ, ಅಂಬರೀಷ್, ಹುಣಚಪ್ಪ, ಶಶಿಕುಮಾರ್ ತಳವಾರ, ವಿಶ್ವನಾಥ ತಳವಾರ, ಕಾಶೀನಾಥ್ ಗುತ್ತೇದಾರ ಮತ್ತು ಯುವ ಮಂಡಳಿಯ ಸದಸ್ಯರಾದ ರೋಹಿತ್, ಸಿದ್ದು, ಇನ್ನಿತರರು ಭಾಗವಹಿಸಿದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here