ಪೌರಕಾರ್ಮಿಕರ ಕಾಯಂಮಾತಿಗೆ ಒತ್ತಾಯಿಸಿ ಪ್ರತಿಭಟನೆ

0
16

ಕಲಬುರಗಿ: ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಗ್ರಹಣಿ ಮತ್ತು ವಿಲೇವಾರಿ ಮಾಡುವ ವಾಹನ ಚಾಲಕರು ಮತ್ತು ಸಹಾಯಕರನ್ನು ನೇರ ವೇತನ ಪಾವತಿಯಡಿತಂದು, ಕಾಯಂಗೊಡುವಂತೆ ಒತ್ತಾಯಸಿ ನಗರದಲ್ಲಿ ಪೌರಕಾರ್ಮಿಕರುಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ವೇತನವನ್ನು ಸಹ ಇವರಿಗೆ ನಗರ, ಸ್ಥಳೀಯ ಸಂಸ್ಥೆಯು ನೀಡುತ್ತಿಲ್ಲ. ನೀಡುವಅಲ್ಪ ವೇತನವನ್ನು ಸಹ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ. ಅತಿಯಾದಅನೈರ್ಮಲೀಕರಣದಿಂದಕೂಡಿರುವಕಸವನ್ನು ಸಂಗ್ರಹಿಸಿ ಸಾಗಿಸುವ ಈ ಕಾರ್ಮಿಕರಿಗೆಯಾವುದೇ ಸುರಕ್ಷತಾ ಪರಿಕರಗಳನ್ನು ನೀಡಿಲ್ಲ.

Contact Your\'s Advertisement; 9902492681

ಇದರಿಂದಉಂಟಾಗುವ ಹಲವಾರು ರೋಗರುಜನಿಗಳಗೆ ಈ ಕಾರ್ಮಿಕರುತಮ್ಮನ್ನು ನಂಬಿರುವ ಕುಟುಂಬಗಳನ್ನು ಬೀದಿಪಾಲು ಮಾಡಿ ಅಕಾಲಿಕ ಮರಣಕ್ಕೆತುತ್ತಾಗುತ್ತಿದ್ದೇವೆ. ಇವರಿಗೆ ಕಾನೂನು ಬದ್ಧವಾಗಿಕೊಡಬೇಕಾದ ಸಾಮಾಜಿಕ ಭದ್ರತೆಯಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯಗಳಂತು ಗೊತ್ತೆಇಲ್ಲ. ಇವೆಲ್ಲಾವನ್ನು ಕೇಳಲು ಹೋದರೆ ಮಾರನೇಯ ದಿನವೇ ಕಾರ್ಮಿಕರನ್ನು ಕೆಲಸದಿಂದಕಿತ್ತು ಹಾಕುತ್ತಾರೆ. ಇಂತಹ ಗುಲಾಮಿ ಪದ್ಧತಿ ಅಂತ್ಯಗೊಳ್ಳಲು, ಗುತ್ತಿಗೆ ಪದ್ಧತಿರದ್ದತಿಯಾಗಬೇಕುಎಂದು ಒತ್ತಾಯಿಸಿದರು.

ಕಲಬುರಗಿ ಮಹಾನಗರ ಪಾಲಿಕೆಯ ಹೊಗುತ್ತಿಗೆ ನೌಕರರ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಎಲ್ಲಾ ಪೌರಾಢಳಿತ ಹೊರಗುತ್ತಿಗೆ ನೌಕರರ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸುನಿಲ ಮಾಣ್ಪಡೆ, ಶರಣುಅತನೂರ ಸೇರಿದಂತೆಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here