ಶಹಾಬಾದ: ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದಕ್ಕೆ ಮಾದಿಗ ಸಮುದಾಯದ ಮುಖಂಡ ಕಿರಣ ಕೋರೆ ಹರ್ಷ ವ್ಯಕ್ತಪಡಿಸಿದ್ದಾರೆ.
ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೆವು. ಆ ಬಹುದಿನಗಳ ಕನಸನ್ನು ನನಸು ಮಾಡಿರುವ ಬೊಮ್ಮಾಯಿ ಸರಕಾರ ಸಂಪುಟ ಸಭೆ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸಿದ್ದು ಅವರಿಗೆ ಮಾದಿಗ ಸಮುದಾಯದ ವತಿಯಿಂದ ಅಭಿನಂದಿಸುತ್ತೆವೆ ಂದು ತಿಳಿಸಿದರು.