ಬಸವೇಶ್ವರ ಪುತ್ಥಳಿಗೆ ಸಂತೋಷ ಪಾಟೀಲ ಮಾಲಾರ್ಪಣೆ

0
10

ಕಲಬುರಗಿ: ಬಸವ ಜಯಂತಿ ಅಂಗವಾಗಿ ನಗರದ ಜಗತ್ ವೃತ್ತದ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಮಾಜಿ ಜಿ,ಪಂ.ಸದಸ್ಯ ಸಂತೋಷ ಪಾಟೀಲ ದನ್ನೂರ ಹಾಗೂ ಉದ್ಯಮಿ ಚನ್ನವೀರ ಪಾಟೀಲ ದನ್ನೂರ ಅವರು ಮಹಾತ್ಮಾ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ದತ್ತು, ಅಂಬರಿಶ, ಅರವಿಂದ, ಶಂಕರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here