ನೂತನ ಹೆಪಟೈಟಿಸ್ ವೈರಲ್ ಕಚೇರಿ ಜಿಮ್ಸ್ ಉದ್ಘಾಟನೆ

0
16

ಕಲಬುರಗಿ; ನಗರದ ಹಳೆ ಜಿಲ್ಲಾ ಆಸ್ಪತ್ರೆ ( ಜಿಮ್ಸ್ ) ಕಟ್ಟಡದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ. ಜಿಲ್ಲಾ ಪಂಚಾಯತಿ ಕಲಬುರಗಿ. ಹಾಗೂ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು  ರಾಷ್ಟ್ರೀಯ ವೈರಲ್  ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮ ಕಲಬುರಗಿ. ನೂತನವಾಗಿ ಪ್ರಾರಂಭಿಸಿದ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಚೇರಿ ಉದ್ಘಾಟನೆಯನ್ನು ಡಿ ಹೆಚ್ಓ ಡಾ. ರಾಜಶೇಖರ ಮಾಲಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡು ಅವರು. ಹೆಪಟೈಟಿಸ್ ವೈರಲ್ ಹೆಪಟೈಟಿಸ್ ಬಿ ಎಂಬ ವೈರಸ್ ನಿಂದ ಬರುವಂತಹುದು.  ಸೆಂಟ್ರಲ್ ಡಿಸೀಜ್ ಕಂಟ್ರೋಲ್‌ ಪ್ರಾಕಾರ ಈ ಕಾಯಿಲೆ ಹರಡುವ ಪ್ರಮಾಣ ಕಡಿಮೆಯಾಗಿದೆ. ಅದರೆ ಅದನ್ನು  ನಿರ್ಲಕ್ಷಿಸಬಾರದು ಸಾಮನ್ಯವಾಗಿ ಮೊದಲು ನೋಡುತ್ತಿದೆವು ಅದರೆ ಸರ್ಕಾರದ ಆದೇಶದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಚಿಕಿತ್ಸೆ ನೀಡಲು ಪ್ರಾರಂಭಿಸಿಲಾಗಿದೆ.

Contact Your\'s Advertisement; 9902492681

ಈ ತರಬೇತಿ ಕಾರ್ಯಾಗಾರದಲ್ಲಿ ಸರ್ಕಾರಿಯ ಜಿಮ್ಸ್ ವೈದ್ಯಾಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅವಶ್ಯವಾಗಿದೆ, 19 ವರ್ಷದ ಒಳಗಿನ ವಯಸ್ಸಿನವರು ಚುಚ್ಚುಮದ್ದು ತೆಗೆದುಕೊಳ್ಳಲ್ಲಿಕ್ಕೆ. ತೆಗೆದುಕೊಳ್ಳುವಂತೆ ಸಲಹೆ , ಇಪ್ಪತ್ತು ವಯಸ್ಸಿನಿಂದ 50 ವರ್ಷದ ಒಳಗಿನವರಿಗೆ  ಈ ಕಾಯಿಲೆಯ ಬರುವ ಸಾಧ್ಯತೆ ಹೆಚ್ಚು ಇದೆ. ಅದಕ್ಕೆ ವ್ಯಾಕ್ಸನ್ ಮಾಡಿಕೊಳ್ಳವುದರ ಮೂಲಕ ಇದು ಈ ರೋಗ ತಡೆಯುವಲ್ಲಿ ಸಹಕಾರಿಯಾಗಲಿದೆ  ಎಂದು ಹೇಳಿದರು.

ವೇದಿಕೆ ಮೇಲೆ ಮೊದಲಿಗೆ ಪ್ರಾಸ್ತಾವಿಕವಾಗಿ  ಹೆಪಟೈಟಿಸ್ ಬಿ ಲಕ್ಷಣಗಳು ಮತ್ತು ಹರಡುವ ವಿಧಾನ ಬಗ್ಗೆ ಮುಂಜಾಗ್ರತಾ ಕ್ರಮದ ಬಗ್ಗೆ  . ಜಿಲ್ಲಾ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣಾಧಿಕಾರಿ  ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳಾದ ಡಾ. ಚಂದ್ರಕಾಂತ ನರಬೋಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ. ಮೆಡಿಕಲ್‌ ಸೂಪರ್ಡೆಂಟ್ ಜಿಮ್ಸ್ ಡಾ. ಶಿವಕುಮಾರ ಎಸ್ ಅರ್.  ಜಿಮ್ಸ್  ಆರ್ ಎಂ ಓ ಗಳಾದ ಡಾ. ಓಂ ಪ್ರಕಾಶ ಅಂಬೂರೆ. ಡಾ. ನಾಗರಾಜ ಪಾಟೀಲ್. ಹೆಚ್ ಓ ಡಿ ಫಿಡ್ರಟಿಕ್ ಡಾ. ಸಂದೀಪ್, ವೇದಿಕೆ ಇದ್ದರು.

ನೂಡಲ್ ಡಿ ಆರ್ ಟಿಬಿ ವೈದ್ಯಾಧಿಕಾರಿ ಡಾ. ಅವಿನಾಶ್ ಖಸಗೆ.  ಡಿ ಪಿ ಸಿ , ಅಬ್ದುಲ್ ಜಬ್ಬರ್. ಎಸ್ ಟಿ ಎಸ್. ಶಿವಕುಮಾರ ಪಾಟೀಲ್ ಸ್ವಾಗತಿಸಿದರು.  ಡಿ‌ಪಿ ಎಸ್ ಸುರೇಶ್ ದೊಡ್ಡಮನಿ ನಿರೂಪಿಸಿ , ವಂದಿಸಿದರು .  ಜಿಲ್ಲಾ ಡಿ ಆರ್ ಟಿಬಿ ಟೀಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ. ಹಿರಿಯ ಆರೋಗ್ಯ ನಿರೀಕ್ಷಿಣಾಧಿಕಾರಿ   ಟಿಬಿ ಮೇಲ್ವಿಚಾರಕ ಗುಂಡಪ್ಪ ದೊಡ್ಡಮನಿ. ಎಸ್ ಟಿ ಎಸ್,  ಡಾ. ಶರಣು ಸಜ್ಜನಶೆಟ್ಟಿ. ಡಾ. ಶಿವಕುಮಾರ ದೇಶಮುಖ, ಡಾ.ವಿನೋದ ಕುಮಾರ. ಡಾ. ಅಮರಪ್ಪ ಪಿ. ಉಪಸ್ಥಿತರಿದ್ದರು.

ಸರ್ಕಾರಿ ವೈದ್ಯಾಧಿಕಾರಿಗಳು ತರಬೇತಿ ಪಡೆದುಕೊಂಡರು. ಆರೋಗ್ಯ ಸಿಬ್ಬಂದಿಗಳು‌ ಮತ್ತು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here