ವಿಜ್ಞಾನ ಕೇಂದ್ರದ ನೌಕರರ ಸಂಘದ ಸರ್ವ ಸದಸ್ಯರ ಸಭೆ ಅಭಿನಂದನಾ ಸಮಾರಂಭ

0
7

ಕಲಬುರಗಿ: ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸರಕಾರಿ/ ಅರೆ ಸರಕಾರಿ ನೌಕರರ ಗೃಹ ನಿರ್ಮಾಣ ಸಂಘ 13ನೇ ವರ್ಷದ ಸರ್ವ ಸದಸ್ಯರ ಸಭೆ ಹಾಗೂ ಅಭಿನಂದನಾ ಸಮಾರಂಭವನ್ನು ಮಹಾನಗರ ಪಾಲಿಕೆ ಕರ. ಹಣಕಾಸು ಮತ್ತು ಮೃಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಗಮ್ಮ ಎಸ್. ಇನಾಮದಾರ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಡಾ. ಬಿ.ಎಸ್. ದೇಸಾಯಿ ಸೇರಿದಂತೆ ಉಪಾಧ್ಯಕ್ಷರು, ಹಿರಿಯ ಸಲಹೆಗಾರರು, ಖಜಾಂಚಿ, ನಿರ್ದೇಶಕರು, ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here