ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಹೆಚ್. ಸಿ. ಮಹಾದೇವಪ್ಪಗೆ ದೊಡ್ಡಮನಿಯಿಂದ ಅಭಿನಂದನೆ

0
25

ಕಲಬುರಗಿ: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ ರವರ ಆಶಾಯದಂತೆ ಪ್ರತಿಯೊಬ್ಬರಿಗೂ ಪ್ರಜಾಪ್ರಭುತ್ವದ ಅರಿವು ಬರ್ಬೇಕು ಎಂಬುವುದಾಗಿತ್ತು.

ಅದರಂತೆ ಕರ್ನಾಟಕ ಸರ್ಕಾರ ಸಿದ್ರಾಮಯ್ಯ ರವರ ಸರ್ಕಾರ ಇಂತಹ ಕಾರ್ಯ ಕೈಗೊಂಡಿರುವುದಕ್ಕೆ ಡಾ. ಬಿಆರ್ ಅಂಬೇಡ್ಕರ್ ರವರ 132ನೇ ಜಿಲ್ಲಾ ಜಯಂತೋತ್ಸವ ಸಮಿತಿ ಜಿಲ್ಲಾಧ್ಯಕ್ಷ ದಿನೇಶ್ ಎನ್ ದೊಡ್ಡಮನಿ ಅವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದಿನ ಹಿನ್ನಲೆಯಲ್ಲಿ ಸಂವಿಧಾನ ಸಂಭ್ರಮ, ಸಮಾನತೆ, ಐಕ್ಯತೆ, ಮೌಲ್ಯಗಳ ಸಂಕೇತ, ಸಂವಿಧಾನ ಪೀಠಿಕೆಓದಿ” ಅಭಿಯಾನ ಜಾಗತಿಕ ಸಂವಿಧಾನ ಹಬ್ಬಕ್ಕೆ ಮುದಾಗಿರುವ ಸರ್ಕಾರವು ಅರ್ಥಪೂರ್ಣ ಆಚರಣೆಗೆ ಸಂಕಲ್ಪ ಮಾಡಿದು, ಇದು ರಾಜ್ಯದ ಪ್ರಪ್ರಥಮ ಬಾರಿಗೆ ಪ್ರಜಾಪ್ರಭುತ್ವದ ಮೌಲ್ಯವನ್ನು ತಿಳಿಸುವಂತಹ ಕಾರ್ಯಕ್ರಮವನ್ನು ಕೇವಲ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದಲ್ಲದೆ ಸಾರ್ವಜನಿಕರು ಕೂಡ ಈ ಭಾರತೀಯ ಸಂವಿಧಾನದ ಪೀಠಿಕೆ ಓದುವ ಮೂಲಕ ಪ್ರಜಾಪ್ರಭುತ್ವ ದಿನದಲ್ಲಿ ಸಕಾರವಾಗಿ ಭಾಗವಹಿಸುವಂತ ಮತ್ತು ವಿವಿಧತೆಯಲ್ಲಿ ಏಕತೆ ತರುವಲ್ಲಿ ಮುಂದಾಗಿರುವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಮಾಜಕಲ್ಯಾಣ ಸಚಿವರಾದ ಹೆಚ್. ಸಿ. ಮಹಾದೇವಪ್ಪ ಇವರಿಗೆ ದೊಡ್ಡಮನಿ ಅವರು ಅಭಿನಂದಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here