ಕಲಬುರಗಿ; ನವರಾತ್ರಿ ಪ್ರಯುಕ್ತ ಚೆನ್ನವೀರ ನಗರ ಬಡಾವಣೆಯಲ್ಲಿ , ಪ್ರತಿ ವರ್ಷದಂತೆ ನವರಾತ್ರಿ ದಸಾರ ಉತ್ಸವ ಜೈ ಅಂಬಾ ಭವಾನಿ ದೇವಿಯ ಮಂದಿರದಲ್ಲಿ 29ನೇ ವರ್ಷದಿಂದ ಕಾರ್ಯಕ್ರಮ ನಡೆಸುತ್ತ. ದಿನ ನಿತ್ಯ ವಿಶೇಷ ಪೂಜೆ ವಿವಿಧ ರೀತಿಯ ಅಲಂಕಾರ ಮತ್ತು ಸಂಜೆ ವಿಶೇಷ ಪೂಜೆ ಡೊಳ್ಳಿನ ಮೂಲಕ ದೇವಿಯ ಆರಾಧನೆ ನಂತರ ಪುರಾಣಿಕ ರಿಂದ ಪುರಾಣ ಕಥೆಗಳು ಜರಲ್ಲಿ ಧಾರ್ಮಿಕ ಕಥೆ ಯನ್ನು ಪುರಾಣಿಕರಾದ ಶ್ರೀ ಬಸಯ್ಯ ಶಾಸ್ತ್ರೀ ನಡೆಸಿದರು.
ತಬಲಾ ವಾದಕ ಶಂಭುಲಿಂಗ ಪಾಟೀಲ್. ದೇವಿ ಗುಡಿಯ ಅರ್ಚಕರಾದ ಶ್ರೀ ಮಡಿವಾಳಯ್ಯ ಸ್ವಾಮಿ, ಬಸವಣ್ಣನಾಗಿ ಬಸವರಾಜ ಸಂಗೋಳಗಿ ಪುರಾಣ ಅಂಗಳದಲ್ಲಿ ಭಾಗಿಯಾಗುವರು. ಜೈ ಅಂಬಾ ಭವಾನಿ ನವ ಯುವಕರ ಸಂಘದವರು ದೇವಿ ಗುಡಿಯಲ್ಲಿ ವಿಶೇಷವಾಗಿ ನಡೆಸಿಕೊಂಡು ಬರುತ್ತಿದ್ದರೆ.
ಪ್ರತಿನಿತ್ಯ ಅನ್ನ ದಾಸೋಹ ಬಡಾವಣೆಯ ಸದ್ಬಕ್ತರು ಪ್ರಸಾದ ರೂಪದಲ್ಲಿ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ. ಹಾಗೆ ಪ್ರತಿನಿತ್ಯ ಸಂಜೆ ಸಮಯದಲ್ಲಿ ದೇವಿಯ ಗುಡಿಯಲ್ಲಿ ಡೋಳ್ಳಿನ ಪದಗಳು ನಡೆಸಿಕೊಂಡು ಬರುತ್ತಿರು ಬಿರಲಿಂಗೆಶ್ವರ ಡೊಳ್ಳಿನ ಸಂಘ ಚೆನ್ನವೀರ ನಗರದ ಅಧ್ಯಕ್ಷರಾದ ಪುಂಡಲಿಕ ಪೂಜಾರಿ ತಂಡದವರು. ಹಾಗೆ ಹಾಲಗೆಯ ನೃತ್ಯವನ್ನು ಮಾತಂಗಿ ಹಲಗೆ ಸಂಘದವರು ರಾಜೀವ್ ಗಾಂಧಿ ನಗರ ಅಧ್ಯಕ್ಷ ಜಗನ್ನಾಥ ನಡೆಸಿಕೊಂಡು ಬರಿತ್ತಿದ್ದರೆ.
ದಿನನಿತ್ಯ ಜೈ ಅಬಾ ಭವಾನಿ ದೇವಿಯ ಅಲಂಕಾರವನ್ನು ಚನ್ನವೀನಗರದ ಸಂತೋಷ ಸಿಂಧೆ, ಶಿಲಾ ದೇವಿ ಸ್ವಾಮಿ, ವಿಶ್ವನಾಥ ತಾಂಬಾ, ಚೆನ್ನವೀರ ನಗರ ಬಡಾವಣೆಯ ಪ್ರಮುಖರಾದ ಸುರೇಶ್ ಹನಗುಡಿ, ಹಣಮಂತ ಗೋಳ, ಶಿವರಾಜ ರೇವೂರ, ಶರಣು ಹರಸೂರು, ಬಸವರಾಜ ಭೈರಮಾಡಗಿ, ಫಿರೋಜಿ ಸಿಂಧೆ, ಶರಣು ಮುನ್ನೊಳ್ಳಿ, ಬಸವರಾಜ ಹೋಡೆಲ್, ಸಂತೋಷ ಗಾಣೂರು, ವಿರೇಶ ಸ್ವಾಮಿ, ಉಲ್ಲಾಸ ಬಿರಾದಾರ, ಬಸವರಾಜ ಅಷ್ಟಾಗಿ, ಬಡಾವಣೆಯ ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.