ತಾಳಿಕದ್ದ ಆರೋಪಿ ಬಂಧನ: 95 ಸಾವಿರ ಮೌಲ್ಯದ ವಸ್ತು ಜಪ್ತಿ

0
10

ಕಲಬುರಗಿ: ಆಕ್ಟೋಬರ್ 28 ರಂದು ನಗರದ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ಮನೆಗೆ ನೂಗ್ಗಿ ಕಳ್ಳತನ ನಡೆಸಿದ ಆರೋಪಿಯನ್ನು ಪತ್ತೆ ಹಚ್ಚಿ ಎರಡು ಮೊಬೈಲ್ ಸೇರಿದಂತೆ 95 ಸಾವಿರ ಮೌಲ್ಯದ ನಗದು ಮತ್ತು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೈಯದ್ ಚಿಂಚೋಳಿ ಆಶ್ರಯ ಕಾಲೋನಿಯ ನಿವಾಸಿ ವಿನೋದ ನಾಮದೇವ್ ರಾಠೋಡ್  (30) ಬಂಧಿತ ಆರೋಪಿ. ಆಂದ್ರಪ್ರದೇಶದ ಮೂಲದವಾರದ ಶ್ರೀಮತಿ ಕಾಲೋನಿಯ ಎಮ್ಮಿಗನೂರ್ ನಿವಾಸಿ ಎ ಶೋಭಾ ಅವರ ಮನೆಯಲ್ಲಿ 28 ರಂದು ರಾತ್ರಿ ಮನೆಗೆ ನುಗ್ಗಿ 22 ಗ್ರಾ. ತಾಳಿ ಮತ್ತು ಎರಡು ಮೊಬೈಲ್ ಕಳ್ಳತನ ಮಾಡಿದ್ದಾನೆ ಎಂದು ಠಾಣೆಯಲ್ಲಿ ದೂರು ನೀಡಿದರು.

Contact Your\'s Advertisement; 9902492681

ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಐ ಸಂತೋಷ ಎಲ್. ತಟ್ಟೆಪಳ್ಳಿ,  ಪಿಎಸ್.ಐ ಸಲಿಮೋದ್ದಿನ್ ಸಿಪಿಸಿ ನೆಹರುಸಿಂಗ್, ಅನೀಲ್, ನಾಗೇಂದ್ರ, ವೆಂಕಟೇಶ, ಮೊಹ್ಮದ್ ಜಾಹೀದ್, ವಿಠಲ್ ಒಳಗೊಂಡ ತಂಡದಿಂದ ಕಾರ್ಯಾಚರಣೆ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here