ಕಲಬುರಗಿ; ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ಸರಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ನ.4 ಮತ್ತು 5 ವಿದ್ಯಾರ್ಥಿನಿಯರಿಗೆ ವಸತಿ ನಿಲಯದಿಂದ ಕಾಲೇಜಿಗೆ ಹೋಗಿ ಬರಲು ಬಸ್ ಸೌಲಭ್ಯ ವದಗಿಸಿ ಕೂಟ್ಟ ಜಿಲ್ಲಾಧಿಕಾರಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಸಹಾಯಕ ನಿರ್ದೇಶಕ ಗೀರಿಶ ರಂಜೋಳಕರ್, ನಿಲಯದ ಮೇಲ್ವಿಚಾರಕಿಯರಾದ ಬಸಮ್ಮ ಬೂದಿ, ಗಾಯತ್ರಿ ಹಾಗೂ ನಿಲಯದ ವಿದ್ಯಾರ್ಥಿನಿಯರು ಹೂ ಗುಚ್ಚು ಮತ್ತು ಚಿತ್ರ ಪಟ್ಟಗಳು ನೀಡುವದರ ಮೂಲಕ ಅಭಿನಂದಿಸಿದರು.