120 ಬಡ ವಿದ್ಯಾರ್ಥಿನಿಯರಿಗೆ ಸೈಕಲ್‍ ವಿತರಣೆ

0
12

ಕಲಬುರಗಿ: ರೋಟರಿ ಕ್ಲಬ್ ಆಫ್ ಗುಲಬರ್ಗಾ ವತಿಯಿಂದ ನಗರದ ರೋಟರಿ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಗಲ್ರ್ಸ್ ಆನ್ ವೀಲ್ಸ್ ಅನುದಾನದಲ್ಲಿ ಬಡ ವಿದ್ಯಾರ್ಥಿನಿಯರಿಗೆ 120 ಸೈಕಲ್‍ಗಳು ವಿತರಿಸಲಾಯಿತು.

ಕೆಕೆಆರ್‍ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್, ನಗರ ಪೆÇಲೀಸ್ ಆಯುಕ್ತ ಚೇತನ್ ಆರ್., ಸಮಾಜ ಸೇವಕಿ ಜಯಶ್ರೀ ಮತ್ತಿಮೂಡ್, ರೋಟರಿ ಕ್ಲಬ್ ಗೌರ್ನರ್ ಮಾಣಿಕ್ ಪವಾರ್, ಶಾಂತಕುಮಾರ ಬಿಲಗುಂದಿ, ಜಗದೀಶ ಮಾಲು, ಗೌತಮ್ ಜಹಾಗಿರದಾರ, ಅಭಿಜೀತ್ ದೇಶಮುಖ, ದಿನೇಶ್ ಪಾಟೀಲ್, ಮಲ್ಲಿಕಾರ್ಜುನ ಮೆಳಕುಂದಿ, ಸಿದಲಿಂಗಪ್ಪ ಹಟ್ಟಿ, ರಾಮಚಂದ್ರ ಶಾನಭೋಗ್, ನೌಶಾದ ಇರಾನಿ, ಶಿವಚಂದ್ರ ರತ್ನಾಪುರಕರ್, ಶಶಾಂಕ್ ಬಲ್ದ್‍ವಾ, ಪ್ರತೀಕ್ ಸೂತ್ರವೆ, ಗಿರಿಧರ್ ಮುಕ್ಕಾ, ಪ್ರವೀಣ್ ಕುಲಕರ್ಣಿ, ಮಾಧವಿ ಕಿಣಗಿ, ಪ್ರಿಯಾಂಕಾ ಮುಗಳಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here