ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಮಹಾಸಭೆ

0
16

ಯಾದಗಿರಿ: ಶ್ರೀ ಬಸವೇಶ್ವರ ಸಂಜೀವಿನಿ ನಾಯ್ಕಲ್ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ,ಸರಕಾರಿ ಪ್ರೌಢಶಾಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಮಹಾ ಸಭೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿತು.

ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗರಿಮ ಪನ್ವರ ಮೇಡಂ ರವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಇಂದು ಹೊಸ ಸಂಘಗಳಾದ ಜಗಜೀವನ್ ರಾವ್ ಸಂಜೀವಿನಿ ಮಹಿಳಾ ಸ್ವ ಸಹಯ ಸಂಘ ಮತ್ತು ಮರಿಯಾಳ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘ ಎರಡು ಹೊಸ ಸಂಘಗಳನ್ನು ಸಂಘದ ಪುಸ್ತಕ ನಿಡುವದರ ಮುಕಾಂತರ ಉದ್ಘಾಟನೆ ಮಾಡಲಾಯಿತು.

Contact Your\'s Advertisement; 9902492681

ಶ್ರೀ ಭಾಗ್ಯವಂತಿ ಮಹಿಳಾಸ್ವಾಸಯ ಸಂಘ ಸ್ವದೇಶಿ ಸಂಜೀವಿನಿ ಮಹಿಳಾ ಸಹಾಯ ಸಂಘಕ್ಕೆ ಒಂದು ಲಕ್ಷದಂತೆ ಎರಡು ಲಕ್ಷ ರೂಪಾಯಿಗಳು ಸಾಲ ನೀಡಿದರು ಘನ ತ್ಯಾಜ್ಯ ವಿಲೇವಾರಿ ಮಾಡುವ ಸದಸ್ಯರಿಗೆ ಸನ್ಮಾನಿಸಿದರು ನಾಯ್ಕಲ್ ಗ್ರಾಮದಲ್ಲಿ ರೊಟ್ಟಿ ಕೇಂದ್ರನಡೆಸುತ್ತಿರುವ ರಾಜೆಶ್ವರಿ ಊದುಬತ್ತಿ ತಯಾರಿಕೆ ಮಾಡುತ್ತಿರುವ ಚಾಂದಬಿ ಕೋಳಿ ಸಾಕಾಣಿಕೆ ಮಾಡುತ್ತಿರುವ ನಾಗರತ್ನ ಕಿರಣ ಅಂಗಡಿ ನಡೆಸುತ್ತಿರುವ ಪದ್ಮವತಿ ಹೋಟೆಲ್ ಉದ್ಯಮ ಮಾಡುತ್ತಿರುವ ಸಿದ್ದಮ್ಮ ಮಹಿಳಾ ಉದ್ಯಮಿಗಳಿಗೆ ಸನ್ಮಾನಿಸಿದರು.

ಏನಾದರೂ ಬದಲಾವಣೆ ಆಗಬೇಕಾದರೆ ಮಹಿಳೆಯರಿಂದಲೇ ಮಾತ್ರ ಸಾಧ್ಯ ಎಂದು ತಿಳಿಸಿದರು ಮೊದಲು ನಾವು ಮಕ್ಕಳಿಗೆ ಶಿಕ್ಷಣವನ್ನು ಕೊಡಬೇಕು ಮತ್ತು ಸಂಘದ ನಿಯಮಗಳ ಪ್ರಕಾರ ಮೀಟಿಂಗು ಸಾಲ ಉಳಿತಾಯ ಇವೆಲ್ಲದರ ಜೊತೆಗೆ ಮಹಿಳೆಯರು ಮುಂದೆ ಬರಬೇಕು ಸರಕಾರದಿಂದ ನಿಮಗೆ ಯಾವುದೇ ರೀತಿಯ ತರಬೇತಿಗಳು ಬೇಕಾಗಿದ್ದಲ್ಲಿ ನಾನು ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸುತ್ತಾ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮವಾದ ಸಮಾಜವನ್ನು ನರ್ಮಣ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಮಲ್ಲಿಕಾರ್ಜುನ ಸಂಗವಾರ್ ತಾಲೂಕು ಪಂಚಾಯತಿ ಕಾರ್ಯನಿರ್ವಾಹ ಅಧಿಕಾರಿಗಳು ವಡಗೇರಾ ಇವರು ಮಾತನಾಡುತ್ತಾ ನಾಯ್ಕಲ್ ಗ್ರಾಮದ ಶ್ರೀ ಬಸವೇಶ್ವರ ಸಂಜೀವಿನಿ ಒಕ್ಕೂಟ 50 ಮಹಿಳಾ ಸ್ವಾಹ ಸಂಘಗಳೊಂದಿಗೆ ಗ್ರಾಮದಲ್ಲಿ ಒಂದು ಉತ್ತಮವಾದ ಸಂಸ್ಥೆಯಾಗಿ ಮಾರ್ಪಡುತ್ತಿದೆ ಸ್ವಾ ಸಾಹಯ ಸಂಘದ ಸದಸ್ಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹಲವಾರು ಯೋಜನೆಗಳು ರೂಪಿಸುತ್ತಿದೆ ನಿರಂತರವಾಗಿ ಆರೋಗ್ಯ ಶಿಕ್ಷಣ ಉದ್ಯೋಗ ಲಿಂಗ ತಾರತಮ್ಯ ದೌರ್ಜನ್ಯ ಸ್ವಚ್ಛತೆ ಪರಿಸರ ಎಲ್ಲಾ ವಿಷಯಗಳ ಬಗ್ಗೆ ಸಂಘದ ಸಭೆ ಸಮಾರಂಭಗಳಲ್ಲಿ ಮಾಹಿತಿಯನ್ನು ಕೊಟ್ಟು ಗ್ರಾಮದಲ್ಲಿ ಎಲ್ಲರೂ ಉದ್ಯೋಗಸ್ಥರಾಗಲು ಕೆಲಸ ಮಾಡುತ್ತಿದೆ ಈ ಒಂದು ಕೆಲಸಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೈಜೋಡಿಸಿದರೆ ಮಹಿಳೆಯರ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿ ಎಂ ಕಾಶಿನಾಥ್ ಸರ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮೆಹರುನ್ನಿಸಾ ಶೇಖ ಅಬ್ದಲ ಹಾಗೂ ಒಕ್ಕೂಟದ ಅಧ್ಯಕ್ಷರಾದ ಸಂಗಮ ಮಲ್ಲಪ್ಪ ಮತ್ತು ಕಾರ್ಯದರ್ಶಿಯಾದ ಪದ್ಮಾವತಿ ಕಟ್ಟಿಮನಿ ಖಜನ್ಸಿ ಯಾದ ಸಿದ್ದಮ್ಮ ಶಾಲೆಯ ಮುಖ್ಯ ಗುರುಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಾಜಿ ಚೌಹಾಣ್ ಸಂಪನ್ಮೂಲ ವ್ಯಕ್ತಿಗಳಾದ ಕಾವೇರಿ ಮೇಡಂ ವೆಂಕಟೇಶ್ ಕಟ್ಟಿಮನಿ ಸಮಜ ಸೆವಕರು ಡಾ,,ಮಲ್ಲಿಕಾರ್ಜುನ ಅನಸೂಗುರ ಮರಳಸಿದಪ್ಪ ಬೈರಳ್ಳಿ ತಾಲೂಕು ಮೇಲ್ವಿಚಾರಕರಾದ ಎನ್ ಆರ್ ಎಲ್ ಎಂ ಪವನ್ ಸರ್ ಬಸವಲಿಂಗ ಸರ್ ಸಿಲ್ಕ್ ಗ್ರಾಮ ಪಂಚಾಯತಿ ಸಿಬ್ಬಂದಿ ಪಸುಸಕಿ ಕೃಷಿ ಸಾಬಮ್ಮ ಕೃಷಿ ಸಾಕಿ ಭಾಗಮ್ಮ ಎಲ್ಲಾ ಸಂಘದ ಅಧ್ಯಕ್ಷರ ಕಾರ್ಯದರ್ಶಿಗಳು ಭಾಗವಹಿಸಿದ್ದರು ಬಸಲಿಂಗ ಸರ್ ನಿರುಪಿಸಿದರೆ ಎಂಬಿಕೆಯಾದ ಶಶಿಕಲಾ ರವರು ಸ್ವಾಗತಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here