ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಠಾಧಿಪತಿಗಳ ಮತ್ತು ಸ್ವಾಮೀಜಿಗಳ ರಾಜ್ಯ ಮಟ್ಟದ ಸಂಘಟನಾ ವೇದಿಕೆ ಉದ್ಘಾಟನಾ ಸಮಾರಂಭ ನಡೆಯಿತು.
ಆನೆಗುಂದಿ ಸಂಸ್ಥಾನದ ನಾಗಮೂರ್ತಿಥೇಂದ್ರ ಮಹಾಸ್ವಾಮಿಗಳು, ದೊಡ್ಡಂದ್ರಮಹಾಸ್ವಾಮಿಗಳು, ಗಣೇಶ್ವರ ಮಹಾಸ್ವಾಮಿಗಳು, ಸಂಸದ ಡಾ.ಉಮೇಶ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಕೆ.ಪಿ.ನಂಜುಂಡಿ ವಿಶ್ವಕರ್ಮ, ಶಾಸಕ ಬಸವರಾಜ ಮತ್ತಿಮಡು, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಸೇರಿದಂತೆ ಮತ್ತಿತರರು ಇದ್ದರು.