ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯ ಕವಿತೆ: ಬಿಸಿಲು ಮೂಲಕ emedialine - March 31, 2024 0 145 Facebook Twitter Pinterest WhatsApp ಕವಿತೆ ಬಿಸಿಲು ಜೋರಾಗಿದೆ ಸುರ್ಯನ🌞 ಪವರು. ಇಳೀತಿದೆ ಮೈತುಂಬಾ ಬೆವರು.💧 ಎಷ್ಟು ಕುಡಿದರೂ ಸಾಕಾಗಿತ್ತಿಲ್ಲ ನೀರು 🫗 ಮಾಡಬೇಕಾಗಿದೆ ತಣ್ಣಗಿನ 🧋🌧️ ಶೆವರು. ಜಾಸ್ತಿಯಾಗಿದೆ ಬೇಸಿಗೆ.🔥 ಹೊತ್ತಿ ಉರೀತಿದೆ ಧಗೆ.💥 ಬೇಕೆನಿಸುತ್ತಿದೆ ದೇಹಕ್ಕೆ ತಂಪು🍉🌲🥛 ಪರಿಸರ ನಾಶದ ಕೆಂಪು🌱🍃 ಅದ್ಕೆ ಹೆಚ್ಚಿಗಿದೆ ಭೂಮಿಯ🌍 ತಾಪು.🔥 ✍🏾ಮಶಾಕ ಅಬ್ದುಲ್ ತಾಳಿಕೋಟಿ