ವಾರ್ಡ್ ನಂ. 39,40,41ರ ದಲಿತ ಸೇನೆಯ ಅಧ್ಯಕ್ಷರನ್ನಾಗಿ ಸಮೀರ್ ಅವಟಿ ಸರಕಾರ ಆಯ್ಕೆ

0
19

ಕಲಬುರಗಿ: ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಅವರ ಆದೇಶದ ಮೇರೆಗೆ ದಲಿತ ಸೇನೆ ಯುವ ನಾಯಕ ಸಮೀರ್ ಅವಟಿ ಸರಕಾರ ಅವರನ್ನು ನಗರದ ವಾರ್ಡ್ ನಂ. 39,40,41 ರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here