ಆಳಂದ: ತಾಲ್ಲೂಕಿನ Suntanur ಗ್ರಾಮ ದಲ್ಲಿ. ಹೆಸರು ಬೆಳೆ ಹೂ ಬಿಡುವ ಹಂತದಲ್ಲಿ ಉತ್ತಮ ಇಳುವರಿ ಪಡೆಯಲು ಪಲ್ಸ್ ಮ್ಯಾಜಿಕ್ ಪೋಷಕ ಮಿಶ್ರಣ ಎರಡು ಕೆ ಜಿ ಯನ್ನು 200 ಲೀಟರ್ ನೀರಿನಲ್ಲಿ ಕರಗಿಸಿ ಬೆಳೆಗೆ ವೈಜ್ಞಾನಿಕ ಸಿಂಪರಣೆ ಮಾಡುವ ವಿಧಾನ ವನ್ನು ಕೃಷಿ ವಿಜ್ಙಾನ ಕೇಂದ್ರ ಬೇಸಾಯ ವಿಜ್ಞಾನಿ ಡಾ. ಯೂಸುಫ್ ಎ ಅಲಿ ಎನ್ ಮತ್ತು ನಿಖರ ಯೋಜನೆ SRF ಡಾ ವಿಜಯ ಸಿಂಗ್ ಟಿ ರೈತರಿಗೆ ವಿವರಿಸಿದರು. ರೈತರಾದ ಬಾಬು ರಾವ ಪಟ್ಟಣ, ವೀರೇಂದ್ರ, ಗ್ರಾಮದ ರೈತರು ಉಪಸ್ಥಿತರಿದ್ದರು