ಸತೀಶ್ ಆರ್ ಸೋರಡೆ ಹುಟ್ಟುಹಬ್ಬ ಆಚರಣೆ

0
21

ಕಲಬುರಗಿ: ಬಿಜೆಪಿ ಯುವ ಮುಖಂಡರಾದ ಸತೀಶ್ ಆರ್ ಸೋರಡೆ ರವರ 44 ನೇ ಹುಟ್ಟುಹಬ್ಬವನ್ನು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅದ್ಧೂರಿ ಆಚರಣೆ ಮಾಡಲಾಯಿತು.

ಸತೀಶ್ ಆರ್ ಸೋರಡೆ ರವರ ಗೆಳಯ ಬಳಗ ವತಿಯಿಂದ ಕೇಕ್ ಕತ್ತರಿಸಿ ಆಚರಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ‌ಮತಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮೂಡ್ ರವರು ಶುಭ ಹಾರೈಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here