ಕಲಬುರಗಿ: ನಗರದ ಬಿಲಗುಂದಿ ಆಟೋ ಮೊಟಿವಿಜ್ ಪ್ರೈವೇಟ್ ಲಿಮಿಟೆಡ್ ಬಿಲಗುಂದಿ ಟಿವಿಎಸ್ ಶೋರೂಮ್ನಲ್ಲಿ ಟಿವಿಎಸ್ ಕಂಪನಿಯ ಹೊಸ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನವನ್ನು ಶಾಸಕ ಅಲಂಪ್ರಭು ಪಾಟೀಲ್ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಉದ್ಯೋಮಿ ಮತ್ತು ದೃಷ್ಟಿದಾನಿ ಲಿಂಗರಾಜ ಅಪ್ಪ, ಹೆಚ್.ಕೆ. ಇ ಮಾಜಿ ಅಧ್ಯಕ್ಷ ಭೀಮಶಂಕರ ಬಿಲಗುಂದಿ, ಶೋರೂಮ್ ಮಾಲೀಕರಾದ ಶಾಂತಕುಮಾರ ಬಿಲಗುಂದಿ, ರಾಹುಲ್ ಬಿಲಗುಂದಿ, (ಜಿಎಮ್) ಶರಣು ಬಿರಾದಾರ್, ಟಿವಿಎಸ್ ಕಂಪನಿಯ (ಆರ್ಎಮ್) ಸುಪ್ರೀತ್ ಸಿಂಗ್, (ಎಎಸ್ಎಮ್) ಅವಿನಾಶ್ ಎಚ್ ಕೆ, (ಟಿಎಂ) ಸೋಮಶೇಖರ್, ರಿತೇಶ್ ಪಾಟೀಲ್, ಪ್ರಶಾಂತ್ ಜಮಶೆಟ್ಟಿ, ಚಂದ್ರಕಾಂತ್ ಕಾಳಗಿ ಸೇರಿದಂತೆ ಗ್ರಾಹಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.