ಕಲಬುರಗಿ: ಶ್ರೀ ಸಿದ್ದರಾಮೇಶ್ವರ ಸರಕಾರಿ ಅರೆ ಸರಕಾರಿ ಹಾಗೂ ನಿವೃತ್ತ ನೌಕರರ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ರಾಜೇಶ ಹಿಪ್ಪರಗಿ (ಗೌರವಾಧ್ಯಕ್ಷ), ಡಾ. ಶರಣಪ್ಪ ಗುಂಡಗುರ್ತಿ (ಅಧ್ಯಕ್ಷ), ಸುಲೋಚನಾ ಮುದಗಲ್, ದಿಲೀಪ್ ಜಾಧವ, ಶಾಂತರೆಡ್ಡಿ ದಂಡಗುಲಕರ್, ಭಗವಾನ್ ದಂಡಗುಲ್ಕರ್ (ಉಪಾಧ್ಯಕ್ಷರು), ಶ್ರೀಶೈಲ ಜಾಧವ (ಪ್ರಧಾನ ಕಾರ್ಯದರ್ಶಿ), ವೆಂಕಟೇಶ (ಸಹಕಾರ್ಯದರ್ಶಿ), ಭೀಮಶ್ಯಾ ದಂಡಗುಲ್ಕರ್ (ಸಹ ಕಾರ್ಯದರ್ಶಿ), ಗುಂಡಪ್ಪ ಗೋಟಕರ್ (ಖಜಾಂಚಿ), ಶ್ರೀಕಾಂತ ಡಿ, ಶರಣಪ್ಪ ಜೆಸ್ಕಾಂ, (ಸಂಘಟನಾ ಕಾರ್ಯದರ್ಶಿ), ರಾಮ ನಂದೂರ, ಅಮರಯ್ಯ ಕುಮಸಿ, ನಾಗೇಂದ್ರಪ್ಪ ಪೋಲಕಪಳ್ಳಿ, ಸಿದ್ರಾಮ ದಂಡಗುಲ್ಕರ್ (ಹಿರಿಯ ಸಲಹೆಗಾರರು), ಲಕ್ಷ್ಮೀನಾರಾಯಣ ಲಷ್ಕರಿ (ಸಾಂಸ್ಕೃತಿಕ ಕಾರ್ಯದರ್ಶಿ), ಶ್ರೀನಿವಾಸ ಜಾಧವ (ಲೆಕ್ಕ ಪರಿಶೋಧಕ), ಅಮರೇಶ ಜಿ, ಲಕ್ಷ್ಮಣ ಎ., ವಿನೋದಕುಮಾರ ನಿಂಬಾಳಕರ, ಸತೀಶ ದಳಪತಿ (ಸದಸ್ಯರು).