ಪಿ ಡಿ ಎ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಕಾರ್ಯಗಾರ

0
10

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ಎಡ್ಜುನೆಟ್ ಫೌಂಡೆಶನ್ ಸಹಯೋಗದೊಂದಿಗೆ ಇಂದು ಬಿಲ್ಡಿಂಗ್ ಮಾಡರ್ನ್ ವೆಬ್ ಅಪ್ಲಿಕೇಶನ್ ಯುಥ್ ಮರ್ನ ಸ್ಟಾಕ್ ಎಂಬ ವಿಷಯದ ಮೇಲೆ ವಿದ್ಯಾರ್ಥಿ ಕೌಶಲ್ಯ ಕಾರ್ಯಾಗಾರ ಜರುಗಿತು.

ಇಂದಿನಿಂದ 21 ಡಿಸೆಂಬರ್ ವರೆಗೆ ನಡೆಯಲಿರುವ  ಈ ಕಾರ್ಯಕ್ರಮಯನ್ನು ಎಡ್ಜುನೇಟ್ ಫೌಂಡೆಶನ್ ವಿಫುಲ್ ಕ್ಯಾಟೆ ಉದ್ಘಾಟನೆ ನೆರವೇರಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಆಡಳಿತ ಮಂಡಳಿ ಸದಸ್ಯರಾದ ಡಾ ಶರಣಬಸಪ್ಪ ಹರವಾಳ, ಡಾ ಕಿರಣ್ ದೇಶಮುಖ, ಅರುಣಕುಮಾರ ಪಾಟೀಲ್, ಡಾ ನಾಗೇಂದ್ರ ಮಂಠಾಳೆ ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್, ಉಪಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟಿ, ಡಾ ಭಾರತಿ ಹರಸೂರ, ಕಾರ್ಯಕ್ರಮ ಸಂಯೋಜಕರಾದ ಡಾ ಪೂಜಾ ಅಸ್ಪಲ್ಲಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು ಡಾ ನಾಗೇಶ್ ಸಾಲಿಮಠ ಪ್ರೋ ಅಕ್ಷಯ ಅಸ್ಪಲ್ಲಿ ಹಾಗೂ ಕಾಲೇಜಿನ ವಿಭಾಗಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here