ಕಲಬುರಗಿ: ನಗರದ ಹ್ಯಾಪಿ ಫಂಕ್ಷನ್ ಹಾಲ್‌ನಲ್ಲಿ ರಂಗಾAತರAಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಕನ್ನಡಂ ಗೆಲ್ಗೆ ಕನ್ನಡಂ ಬಾಳ್ಗೆ” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ್ ಮಹಿಳಾ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಂ ಬಿ ನಿಂಗಪ್ಪ, ಸೋಮನಾಥ ದೇವರಮನಿ ರೇವಗ್ಗಿ (ರಟಕಲ್ ಗುಡ್ಡ), ನಾಗಭೂಷಣ್ ಅಗಸ್ತ್ಯತೀರ್ಥ, ರೇವಮ್ಮ ಸಿಂದಗಿ, ಶರಣಮ್ಮ ಮದುರಿ, ಸಿದ್ದಮ್ಮ ಟೆಂಗ್ಲಿ, ಮುರಿಗೆಪ್ಪ ತೋರಿವಾಡಿ, ಸರಸ್ವತಿ ನಾಯರ್, ಶ್ರೀದೇವಿ ಖಾನಾಪುರ್, ಶ್ರೀಮಂತ ವಟವಟಿ, ಶಿವಲಿಂಗಪ್ಪ ಹೂಗಾರ್, ಮನಮೋಹನ್ ಸಾಗರ, ಅಭಯ್ ಪ್ರಕಾಶ್, ಮಲ್ಲಿಕಾರ್ಜುನ್ ಸೇರಿದಂತೆ ಮತಿತರು ಉಪಸ್ಥಿತರಿದ್ದರು.